ಪಿತ ದೇವರಿಗೆ ಸ್ತೋತ್ರ ದೇವ ಕುಮಾರನಿಗೆ-Pita devarige stothra deva kumaranige

142

ಪಿತ  ದೇವರಿಗೆ ಸ್ತೋತ್ರ ದೇವ ಕುಮಾರನಿಗೆ ಸ್ತೋತ್ರ
ಪಾವನತ್ಮರಿಗೆ ಸ್ತೋತ್ರ ಇಂದು ಎಂದಿಗೂ

1.ಪಾಪ ಭಾರದಿಂದ ನನ್ನ ವಿಮೋಚಿಸಿದಾ

2.ಸೈನ್ಯಗಳ ಕರ್ತ ನನ್ನ ಸ್ವಂತನಾದನು
ಸೈನ್ಯ ಸೈನ್ಯ ದೂತರನ್ನು ಅಣಿಗೊಳಿಸಿದ – ಪಿತ

3.ಶೀಘ್ರವಾಗಿ ಬರಲಿರುವ ಆತ್ಮ ದಾಪ್ತನೇ
ಬೇಗನೆ ಕಾಣುವೆ ನಿನ್ನ ತೇಜೋಮುಖವೆ – ಪಿತ

Pita devarige stotra deva kumaranige stotra
pavanatmarige stotra indu endigu

1.Papa bharadinda nanna vimocisida

2.Sain’yagaḷa karta nanna svantanadanu
sain’ya sain’ya dutarannu aṇigoḷisida – pita

3.Sighravagi baraliruva atma daptane
begane kaṇuve ninna tejomukhave – pita

Sharing is caring!

Leave a comment

Your email address will not be published. Required fields are marked *

*
*