ಪ್ರಸನ್ನತೆ ಪ್ರಸನ್ನತೆ ಪರಿಶುದ್ಧ ಆತ್ಮನ-Prasannate prasannate parisuddha atmana

458

ಪ್ರಸನ್ನತೆ ಪ್ರಸನ್ನತೆ ಪರಿಶುದ್ಧ ಆತ್ಮನ ಪ್ರಸನ್ನತೆ
ಪ್ರಸನ್ನತೆ ಪ್ರಸನ್ನತೆ ಜೀವದಾ ಯಕನ
ಹಲ್ಲೇಲೂಯ ಹಲ್ಲೇಲೂಯ ಹಲ್ಲೇಲೂಯ

1.ಪಾಪವ ಶುದ್ದಿಕರಿಸಿದೆ ಪರಿಶುದ್ಧ ಆತ್ಮನ ಪ್ರಸನ್ನತೆ                               (2)
ರಕ್ಷಣೆ ಮಾರ್ಗವ ತೋರಿಸಿದೆ ಯೇಸುವಿನ ಪ್ರಸನ್ನತೆ                              – ಪ್ರಸನ್ನತೆ

2.ಅಭಿಷೇದಿಂದ ತುಂಬಿಸಿದೆ
ಪರಿಶುದ್ಧ ಆತ್ಮನ ಪ್ರಸನ್ನತೆ
ಆತ್ಮನ ವಾರಗಳ ನೀಡಿದೆ ಯೇಸುವಿನ ಪ್ರಸನ್ನತೆ                                 –  ಪ್ರಸನ್ನತೆ

3.ನಮ್ಮ ಮುಂದೆ ಹೊರಡುವುದು
ಪರಿಶುದ್ಧ ಆತ್ಮನ ಪ್ರಸನ್ನತೆ
ಸಕಲ ಕಾರ್ಯ ಸಾದಿಸಿತು
ಯೇಸುವಿನ ಪ್ರಸನ್ನತೆ – ಪ್ರಸನ್ನತೆ

4.ಇದುವರೆಗು ನನ್ನ ನಡೆಸಿತ್ತು
ಪರಿಶುದ್ಧ ಆತ್ಮನ ಪ್ರಸನ್ನತೆ
ಇನ್ನು ಮುಂದೆ ನನ್ನ ನಡೆಸುವದು
ಯೇಸುವಿನ ಪ್ರಸನ್ನತೆ – ಪ್ರಸನ್ನತೆ

Prasannate prasannate parisud’dha atmana prasannate
prasannate prasannate jivada yakana
halleluya halleluya halleluya

1.Papava suddikariside parisud’dha atmana prasannate (2)
rakṣaṇe margava toriside yesuvina prasannate                – prasannate

2.Abhiṣedinda tumbiside
parisud’dha atmana prasannate
atmana varagaḷa niḍide yesuvina prasannate                     – prasannate

3.Nam’ma munde horaḍuvudu
parisud’dha atmana prasannate
sakala karya sadisitu
yesuvina prasannate – prasannate

4.Iduvaregu nanna naḍesittu
parisud’dha atmana prasannate
innu munde nanna naḍesuvadu
yesuvina prasannate -prasannate

Sharing is caring!

Leave a comment

Your email address will not be published. Required fields are marked *

*
*