ಪ್ರಿಯ ನನ್ನ ಪ್ರಿಯ ನನ್ನ ಪ್ರಿಯ ಯೇಸುನಿ-Priya nanna priya nanna priya yesuni

514

ಪ್ರಿಯ ನನ್ನ ಪ್ರಿಯ ನನ್ನ ಪ್ರಿಯ ಯೇಸುನಿ
ನೀನೆಷ್ಟು ಸುಂದರ ನೀನೆಷ್ಟು ಮನೋಹರ
ನೀನೆಷ್ಟು ಒಳ್ಳೇವ
ನನ್ನ ಬಾಳೆ ಬಂಗಾರ (3)

1.ಪಪೀಯಾದ ನನ್ನನ್ನು ಹುಡುಕಿ ಬಂದು ರಕ್ಷಿಸಿದ ಯೇಸುವೆ
ನಿಮಗೆ ಸಾವಿರಾರು ಸ್ತೋತ್ರಗಳು
ಎಷ್ಟೊಂದು ಉಪಕಾರ ನೀನು ಮಾಡಿರ್ವೇ ಯಾವುದನ್ನು ಸ್ಮರಿಸಲಿ
ಏನೆಂದು ನಾ ಸ್ತುತಿಸಲಿ (2)

2.ಕಷ್ಟ ಸಂಕಟದಲ್ಲಿ ಕರ್ತನಿಗೆ ಕೂಗಲು ಹತ್ತಿರವಾದನು
ಜೀವಕ್ಕೆ ಜೀವವಾದನು ಪ್ರಸನ್ನ ಮುಖದಿಂದ                                 ನನ್ನನ್ನು ನೋಡಿದೆ
ಇನಿಯ ಹರುಷದ ಹೊನಲಾದನು
ನನ್ನ ನೋವನ್ನು ಮರೆಸಿದನು (2)

Priya nanna priya nanna priya yesuni
nineṣhṭu sundara nineṣṭu manohara
nineṣhṭu oḷḷeva
nanna baḷe baṅgara (3)

1.Papiyada nannannu huḍuki bandu rakṣhisida yesuve
nimage saviraru stotragaḷu
eṣhṭondu upakara ninu maḍirve yavudannu smarisali
enendu na stutisali (2)

2.Kaṣṭa saṅkaṭadalli kartanige kugalu hattiravadanu
jivakke jivavadanu prasanna mukhadinda        nannannu noḍide
iniya haruṣhada honaladanu
nanna novannu maresidanu (2)

Sharing is caring!

2 comments

Leave a comment

Your email address will not be published. Required fields are marked *

*
*