ಪ್ರೀತಿಯ ನನ್ ದೇವನೆ – Pritiya nan devane

296

ಪ್ರೀತಿಯ ನನ್ ದೇವನೆ
ಪ್ರೀತಿಸ್ವರೂಪನು ನೀನೆ
ನಿನ್ನ ಸ್ತುತಿಸುವೆನು
ನಿನ್ನ ಹೊಗಳುವೆನು
ನಿನ್ನಾಮ ಕೊಂಡಾಡುವೆ ||

1 ) ಎಂದೆಂದೂ ನಿನ್ನನ್ನು ಹಾಡುವೆ
ನನ್ ಪ್ರಿಯ ಯೇಸುವೆ
ಪ್ರೀತಿಯಿಂದ ನಿನ್ನ ನೋಡುವೆ
ಪೂರ್ಣ ಹೃದಯದಿಂದ ||

2 ) ಕಳೆದ ದಿನವೆಲ್ಲಾ ಕಣ್ಮಣಿಯಂತೆ
ನನ್ನ ಕಾದವನೇ ನಿನ್ನ ಸ್ತುತಿಸುವೆನು
ಇದುವರೆಗೂ ಕಾದಂತಹ ಎಬಿನೇಸರೆ
ಮುಂದೆಯು ನನ್ನನ್ನು ನಡೆಸುವನು ||

3 ) ನೀ ನನ್ನ ಪರವಾಗಿ ಎಂದೆಂದೂ ಇರುವಾಗ
ಕೇಡು ನನ್ನನ್ನು ಮುಟ್ಟದಯ್ಯ
ಯೆಹೋವ ನಿಸ್ಸಿಯೇ ನಿನ್ನ ನಾಮವೇ
ಎಂದೆಂದೂ ನನಗೆ ಜಯ ಕೊಡುವೆ ||

 

 

 

 

 

 

 

 

Pritiya nan devane
pritisvarupanu nine
ninna stutisuvenu
ninna hogaḷuvenu
ninnama koṇḍaḍuve ||

1) endendu ninnannu haḍuve
nan priya yesuve
pritiyinda ninna noḍuve
purṇa hr̥dayadinda ||

2) kaḷeda dinavella kaṇmaṇiyante
nanna kadavane ninna stutisuvenu
iduvaregu kadantaha ebinesare
mundeyu nannannu naḍesuvanu ||

3) ni nanna paravagi endendu iruvaga
keḍu nannannu muṭṭadayya
yehova nis’siye ninna namave
endendu nanage jaya koḍuve ||

Sharing is caring!

One comment

Leave a comment

Your email address will not be published. Required fields are marked *

*
*