ಬಂಗಾರವೇ ನನ್ನ ಬಂಗಾರವೇ – Baṅgarave nanna baṅgarave

341

ಬಂಗಾರವೇ ನನ್ನ ಬಂಗಾರವೇ
ನೀವೇ ನನಗೆ ಸಾಕು ಯೇಸಪ್ಪಾ
ನಿಮ್ಮ ಕೃಪೆ ನನಗೆ ಸಾಕು ಯೇಸಪ್ಪಾ

1.ದೇಹತುಂಬ ಬಂಗಾರವಿದ್ದರು
ಅದು ನಿಮಗೆ ಸಾಟಿ ಆಗುವುದ
ಬಂಗಾರವೇ ನೀವೇ ಯೇಸಪ್ಪಾ
ನನ್ನ ಬಂಗಾರವೇ ನೀವೇ ಯೇಸಪ್ಪಾ – ನೀವೇ

2.ಕೊಟಿ ಲೆಕ್ಕದಿ ಧನವು ಇದ್ದರು
ಅದು ನಿಮಗೆ ಸಾಟಿ ಆಗುವುದ
ಧನವು ನೀವೇ ಯೇಸಪ್ಪಾ
ಕರ್ಯ ಧನವು ನೀವೇ ಯೇಸಪ್ಪಾ – ನೀವೇ

3.ತಂದೆ ತಾಯಿಯು ಎಷ್ಟೋ ಕಾಲವಿದ್ದರು
ಅವರು ನಿಮಗೆ ಸಾಟಿ ಆಗುವುರ
ತಂದೆಯು ನೀವೇ ಯೇಸಪ್ಪಾ
ನನ್ನ ತಾಯಿಯು ನೀವೇ ಯೇಸಪ್ಪಾ – ನೀವೇ

4.ಲೋಕದಲ್ಲಿ ಎಲ್ಲಕಿಂತಲು
ನೀವು ನನಗೆ ಇದ್ದರೆ ಸಾಕಪ್ಪ
ರಕ್ಷಕನೇ ನೀವೇ ಯೇಸಪ್ಪಾ
ಸಹಾಯಕನೇ ನೀವೇ ಯೇಸಪ್ಪಾ – ನೀವೇ

 

Baṅgarave nanna baṅgarave
nive nanage saku yesappa
nim’ma kr̥upe nanage saku yesappa

1.Dehatumba baṅgaraviddaru
adu nimage saṭi aguvuda
baṅgarave nive yesappa
nanna baṅgarave nive yesappa – nive

2.Koṭi lekkadi dhanavu eddaru
adu nimage saaṭi aguvuda
dhanavu nive yesappa
karya dhanavu nive yesappa – nive

3.Tande tayiyu eṣṭo kala viddaru
avaru nimage saaṭi aguvura
tandeyu nive yesappa
nanna tayiyu nive yesappa – nive

4. Lokadalli ellakintalu
nivu nanage eddare sakappa
rakṣakane nive yesappa
sahayakane nive yesappa – nive

Sharing is caring!

Leave a comment

Your email address will not be published. Required fields are marked *

*
*