ಮನವೆ ಮನವೆ ಮನವೆ ಮನವೆ – Manave manave manave manave

196

ಮನವೆ ಮನವೆ ಮನವೆ ಮನವೆ ಯೆಹೋವನನ್ನು ಸ್ತುತಿಸು
ಮನವೆ ಮನವೆ ಮನವೆ ಮನವೆ ನೀ ಆತನನ್ನು ಕೀರ್ತಿಸು

1.ಆತನು ನಿನ್ನ ಅಪರಾಧಗಳ ಕ್ಷಮಿಸಿರುವ
ಸಮಸ್ತ ರೋಗವನ್ನು ವಾಸಿ ಮಾಡಿರುವ
ಶ್ರೇಷ್ಠ ವರಗಳಿಂದ ನಿನ್ ಆಸೆ ಪೂರೈಸಿ
ಹದ್ದಿಗೆ ಬರುವಂತೆ ಯೌವ್ವನವ ತಿರುಗಿ ಬರಮಾಡುವ

2.ತಾಯಿಯು ತಂದೆಯು ನಿನ್ನ ತೊರೆದರು
ನೀ ಆರಾಧಿಸುವ ದೇವರು ಕೈ ಬಿಡನು
ನಿನ್ನನ್ನು ಕಾಯ್ವವನು ನಿದ್ರಿಸನು
ತೂಕಡಿಸದೆ ನಿದ್ರಿಸದೆ ನಿನ್ನನ್ನು ಕಾಯುವನು

3.ಪೂರ್ವಕ್ಕೂ ಪಶ್ಚಿಮಕ್ಕೂ ಎಷ್ಟೊಂದು ದೂರವೋ
ನಿನ್ನ ದ್ರೋಹಗಳನ್ನು ಅಷ್ಟು ದೂರ ಮಾಡಿದನು
ದೀರ್ಘ ಶಾಂತಿಯು ಪೂರ್ಣ ಪ್ರೀತಿಯು
ಕಾನಿಕರವೂ ಉಳ್ಳವನು ನಿನ್ನ ದೇವರು

Manave manave manave manave yehovanannu stutisu
manave manave manave manave ni atanannu kirtisu

1.Atanu ninna aparadhagala ksamisiruva
samasta rogavannu vasi madiruva
shrestha varagalinda nin ase puraisi
haddige baruvante yauvvanava tirugi bara maduva

2.Tayiyu tandeyu ninna toredaru
ni aradhisuva devaru kai bidanu
ninnannu kayvavanu nidrisanu
tukadisade nidrisade ninnannu kayuvanu

3.Purvakku paschimakku estondu duravo
ninna drohagalannu astu dura madidanu
dirgha shantiyu purna pritiyu
kanikaravu ullavanu ninna devaru

Sharing is caring!

Leave a comment

Your email address will not be published. Required fields are marked *

*
*