ಮಹಿಮೆ ಘನತೆಗೆ ಅರ್ಹನು -Mahime ghanatege arhanu

396

ಮಹಿಮೆ ಘನತೆಗೆ ಅರ್ಹನು, ನೀ
ನೀನೆ ನನ್ನ ದೇವರು -2
ಸೃಷ್ಟಿಕರ್ತ ಮುಕ್ತಿದಾತ -2
ಸ್ತುತಿಗೆ ಪಾತ್ರನು ನೀ -–ಆರಾಧನೆ ನಿಮಗೆ – 4
ಆರಾಧನೆ ಸ್ತುತಿ ಆರಾಧನೆ – 2 – ಆರಾಧನೆ ನಿಮಗೆ

1.ಭಾನಿನಿಂದ ಮನ್ನವನ್ನು ಸುರಿಸಿ
ಬಂಡೆಯಿಂದ ನೀರನ್ನು ಹರಿಸಿ -2
ಹೋವಾ ಯೀರೆ ನೋಡಿಕೊಳ್ಳುವ -2
ನನ್ನನ್ನು ನೋಡಿಕೊಳ್ಳುವೆ – ಆರಾಧನೆ ನಿಮಗೆ

2. ವ್ಯಾದಿಗಳ ನೀಗಿಸಿದಾತ, ಸತ್ತವರ ಎಬ್ಬಿಸಿದಾತ
ಯೇಹೋವಾ ರಾಫಾ ಸೌಖ್ಯದಾಯಕ -2
ನನ್ನನ್ನು ಗುಣಪಡಿಸಿದೆ –- ಆರಾಧನೆ ನಿಮಗೆ

3. ಕಷ್ಟದಿಂದ ಬಿಡಿಸಿದಾತ
ನೋವನ್ನು ನೀಗಿಸಿದಾತ
ಯೇಹೋವ ಶಾಲೋಮ್ ನನ್ ಸಮದಾನ
ನನಗೆಂದು ಚಿಂತೆಯಿಲ್ಲ- ಆರಾಧನೆ ನಿಮಗೆ

Mahime ghanatege arhanu, ni
nine nanna devaru -2
srutikarta muktidata -2
stutige patranu ni –aradhane nimage – 4
aradhane stuti aradhane – 2 – aradhane nimage

1.Bhanininda mannavannu surisi
bandeyinda nirannu harisi -2
hova yire nodikolluva -2
nannannu nodikolluve – aradhane nimage

2. Vyadigala nigisidata, sattavara ebbisidata
yehova rapha saukhyadayaka -2
nannannu gunapadiside — aradhane nimage

3. Kastadinda bidisidata
novannu nigisidata
yehova salom nan samadana
nanagendu chinteyilla- aradhane nimage

Sharing is caring!

Leave a comment

Your email address will not be published. Required fields are marked *

*
*