ಮೆಸ್ಸಿಯ ಆಗಮನ ಕಾಲ ಬಂದೈತೆ ಕೋಟಿ-Messiya agamana kala bandaite koti

212

ಮೆಸ್ಸಿಯ ಆಗಮನ ಕಾಲ ಬಂದೈತೆ
ಕೋಟಿ ಕೋಟಿ ಜೀವಗಳು ಕಾದೈತೆ
ಹೊಸನ್ನಾ ಹೊಸನ್ನಾ ಹೊಸನ್ನಾ ಹಾಡೊಣ ಬನ್ನಿರೆಲ್ಲಾ
ಮೆಸ್ಸಿಯ ಮೆಸ್ಸಿಯ ಮೆಸ್ಸಿಯ ಮೆಸ್ಸಿಯ

1.ನಿಮಗಾಗಿ ಸ್ಥಳವನ್ನು ಸಿದ್ಧ ಮಾಡಲೋಗುವೇ
ಸಿದ್ಧ ಮಾಡಿ ತಿರುಗಿ ಬರುವೆನೆಂದನು
ನನ್ನೂಡನೆಯೆ ಕರೆದು ಕೊಳ್ಳುವೆ
ಅಂದು ಯೇಸು ಅಭಯ ನೀಡಿದ – ಮೆಸ್ಸಿಯ
ಮೆಸ್ಸಿಯ ಮೆಸ್ಸಿಯ ಮೆಸ್ಸಿಯ ಮೆಸ್ಸಿಯ

2.ಹಳ್ಳ ಕೊಳ್ಳಗಳು ಮುಚಲ್ಪಡುವವು
ಹೊರಕಲಾದ ನೆಲವು ಸಮವಾಗ್ವದು
ದಾರಿಯನ್ನು ಸಿದ್ಧ ಮಾಡೋಣ
ಕರ್ತನ ದಾರಿನೆಟ್ಟಗೇ ಮಾಡೋಣ – ಮೆಸ್ಸಿಯ
ಮೆಸ್ಸಿಯ ಮೆಸ್ಸಿಯ ಮೆಸ್ಸಿಯ ಮೆಸ್ಸಿಯ

3.ಯೆಹೋವ ನಿಸ್ಸಿಯ ಜಯಧ್ವಜ
ಹಾರಿಸಲು ಎದ್ದೇಳಿ ಸೇವಕರೆ
ಸತ್ಯ ಸಾರೊಣ ಕರ್ನಾಟಕ ನಮ್ಮ ಗುರಿಯಾಗಿದೆ
ಬರುವಂತ ಮೆಸ್ಸಿಯ ಜಯಕೊಡುವನು – ಮೆಸ್ಸಿಯ

Mes’siya agamana kala bandaite
koṭi koṭi jivagaḷu kadaite
hosanna hosanna hosanna haḍoṇa bannirella
mes’siya mes’siya mes’siya mes’siya

1.Nimagagi sthaḷavannu sid’dha maḍaloguve
sid’dha maḍi tirugi baruvenendanu
nannuḍaneye karedu koḷḷuve
andu yesu abhaya niḍida – mes’siya
mes’siya mes’siya mes’siya mes’siya

2.Haḷḷa koḷḷagaḷu mucalpaḍuvavu
horakalada nelavu samavagvadu
dariyannu sid’dha maḍoṇa
kartana darineṭṭage maḍoṇa – mes’siya
mes’siya mes’siya mes’siya mes’siya

3.Yehova nis’siya jayadhvaja
harisalu eddeḷi sevakare
satya saroṇa karnaṭaka nam’ma guriyagide
baruvanta mes’siya jayakoḍuvanu – mes’siya

Sharing is caring!

Leave a comment

Your email address will not be published. Required fields are marked *

*
*