ಯೆಹೋವನು ನನ್ನ ಬಂಡೆಯೂ – Yehovanu nanna baṇḍeyu

193

ಯೆಹೋವನು ನನ್ನ ಬಂಡೆಯೂ
ನನ್ನ ಕೋಟೆಯೂ ವಿಮೋಚಕನೂ || 2 ||

ಆತನು ನನ್ನ ಆಶ್ರಯ ಗಿರಿಯೂ ನನ್ನ ದೇವರು
ನನ್ನ ಗುರಾಣಿಯೂ ರಕ್ಷಣೆಯ ಕೊಂಬು ನನ್ನ
ದುರ್ಗವು || 2 ||
|| ಯೆಹೋವನು ||

ನನ್ನ ಶರಣನು ಬಲ್ಕಾರಿಯಿಂದ ಕಾಪಾಡಿದ
ಯೆಹೋವನು ಚೈತನ್ಯ ಸ್ವರೂಪನು ನನ್ನ ಶರಣನು
|| 2 ||
|| ಯೆಹೋವನು ||

ಆತನು ಮೇಲಣ ಲೋಕದಿಂದ ನನ್ನ ನೋಡಿದ
ಮಹಾಜಲರಾಶಿ ಸುತ್ತಿಕೊಳ್ಳಲು ನನ್ನ ಎಳೆದನು || 2 ||
|| ಯೆಹೋವನು ||

Yehovanu nanna baṇḍeyu
nanna koṭeyu vimochakanu || 2 ||

atanu nanna ashraya giriyu nanna devaru
nanna guraṇiyu rakṣhaṇeya kombu nanna
durgavu || 2 ||
|| yehovanu ||

nanna sharaṇanu balkariyinda kapaḍida
yehovanu chaitan’ya svarupanu nanna
saraṇanu || 2 ||
|| yehovanu ||

atanu melaṇa lokadinda nanna noḍida
mahajalarashi suttikoḷḷalu nanna eḷedanu || 2 ||
|| yehovanu ||

Sharing is caring!

Leave a comment

Your email address will not be published. Required fields are marked *

*
*