ಯೆಹೋವನೇ ನೀನೇ ನನ್ನ – yahovane nine nanna

246

ಯೆಹೋವನೇ ನೀನೇ ನನ್ನ ಆರೋಗ್ಯದಾಯಕನು
ಯೆಹೋವನೇ ನೀನೇ ನನ್ನ ಆರೋಗ್ಯದಾಯಕನು
ಕ್ರಿಸ್ತನ ಬಾಸುಂಡೆಗಳಿಂದ ನನ್ನನ್ನು
ಗುಣಪಡಿಸು
ನಿನ್ ವಾಕ್ಯವನ್ನು ಕಳುಹಿಸಿ
ನನ್ನನ್ನು ಗುಣಪಡಿಸು

ಯೆಹೋವ ರಫ ನೀನೇ ನನ್ನ ಆರೋಗ್ಯದಾಯಕನು
ಯೆಹೋವ ರಫ ನೀನೇ ನನ್ನ ಆರೋಗ್ಯದಾಯಕನು

Yehovane nine nanna arogyadayakanu
yehovane nine nanna arogyadayakanu
kristhana basuṇḍegaḷinda nannannu guṇapaḍisu
nin vakyavannu kaḷuhisi
nannannu guṇapaḍisu

yehova rapha nine nanna arogyadayakanu
yehova rapha nine nanna arogyadayakanu

Sharing is caring!

Leave a comment

Your email address will not be published. Required fields are marked *

*
*