ಯೆಹೋವನ ಧರ್ಮಶಾಸ್ತ್ರ – Yehovana dharmashastra

148

ಯೆಹೋವನ ಧರ್ಮಶಾಸ್ತ್ರ ಅನುಸರಿಸುವವರು
ಧನ್ಯರು ಧನ್ಯರು||2||
ಕರ್ತನ ಕಟ್ಟಳೆ ಕೈಗೊಂಡು ಬಾಳುವವರು
ಭಾಗ್ಯವಂತರು ಸೌಭಾಗ್ಯವಂತರು||2||

1.ದುಷ್ಟರ ಆಲೋಚನೆಯಂತೆ ನಡೆಯದೆ
ಪಾಪಾತ್ಮರ ಮಾರ್ಗದಲ್ಲಿ ನಿಂತುಕೊಳ್ಳದೆ||2||
ವೇದ ವಚನದಲ್ಲಿ ಆನಂದ ಪಡುವವರು
ಧನ್ಯರು ಧನ್ಯರು
ಸದಾಚಾರಿಗಳಾಗಿ ನಡೆಯುವವರು ಧನ್ಯರು ಧನ್ಯರು||2||

2.ಧರ್ಮನಿಂದಕರ ಜೊತೆ ಕುತುಕೊಳ್ಳದೆ
ಸಮಯವನ್ನು ಸುಮ್ಮನೆ ಕಳೆದುಕೊಳ್ಳದೆ||2||
ವೇದ ವಚನವನ್ನು  ಧ್ಯಾನಿಸುವವರು
ಧನ್ಯರು ಧನ್ಯರು
ಹಗಲಿರು ಳು ಅದನ್ನೆ ಧ್ಯಾನಿಸುವವರು
ಧನ್ಯರು ಧನ್ಯರು||2||

3.ಕ್ರಿಸ್ತ ನಂಬಿಕೆ ಇಲ್ಲದವರೊಂದಿಗೆ
ಅಶುದ್ಧ ಕಾರ್ಯಕ್ಕೆ ಪಾಲುಗಾರರಾಗದೆ||2||
ದೇವರ ಪ್ರಜೆಯಾಗಿರುವವರು ಧನ್ಯರು ಧನ್ಯರು
ದೇವರ ಆಲಯ ಆಗಿರುವ ನಾವು ಧನ್ಯರು ಧನ್ಯರು||2||

Yehovana dharmashastra anusarisuvavaru
dhan’yaru dhan’yaru||2||
kartana kaṭṭaḷe kaigoṇḍu baḷuvavaru
bhagyavantaru saubhagyavantaru||2||

1.Duṣhṭara alochaneyante naḍeyade
papatmara margadalli nintukoḷḷade||2||
veda vachanadalli ananda paḍuvavaru
dhan’yaru dhan’yaru
sadacarigaḷagi naḍeyuvavaru dhan’yaru dhan’yaru||2||

2.Dharmanindakara jote kutukoḷḷade
samayavannu sum’mane kaḷedukoḷḷade||2||
veda vachanavannu dhyanisuvavaru
dhan’yaru dhan’yaru
hagaliru ḷu adanne dhyanisuvavaru
dhan’yaru dhan’yaru||2||

3.Krista nambike illadavarondige
ashud’dha karyakke palugararagade||2||
devara prajeyagiruvavaru dhan’yaru dhan’yaru
devara alaya agiruva navu dhan’yaru dhan’yaru||2||

Sharing is caring!

Leave a comment

Your email address will not be published. Required fields are marked *

*
*