ಯೆಹೋವಾ ಹೀರೇ ಸ್ತುತಿಸುವೆನು, – Yehova hire stutisuvenu,

256

ಯೆಹೋವಾ ಹೀರೇ ಸ್ತುತಿಸುವೆನು, ಯೆಹೋವಾನಿಸಿ ಸ್ತುತಿಸುವೆನು
ಯಹೋವಾ ಶಾಲೋ ಸ್ತುತಿಸುವೆನು, ಯೆಹೋವಾ ಶಮ್ಮ ಸ್ತುತಿಸುವೆನು… //2//

1.ಅಬ್ರಮಾನ ದೇವರೇ ಸ್ತುತಿಸುವೆನು, ಇಸಾಕಾನ
ದೇವರೇ ಸ್ತುತಿಸುವೆನು
ಇಸ್ರೇಯೇಲರ ದೇವರೇ ಸ್ತುತಿಸುವೆನು, ಕರುನಾಡ
ದೇವರೇ ಸ್ತುತಿಸುವೆನು…
ಸ್ತುತಿಸುವೆನು….  //4//

2.ದಹಿಸುವಾಗ್ನಿಯೇ ಸ್ತುತಿಸುವೆನು, ಪರಾಕ್ರಮ
ಶಾಲಿಯೇ ಸ್ತುತಿಸುವೆನು
ಯುದ್ದ ವೀರನೇ ಸ್ತುತಿಸುವೆನು, ಜಯ ಕೊಡುವ
ರಾಜನೇ ಸ್ತುತಿಸುವೆನು.
ಸ್ತುತಿಸುವೆನು…. //4//

3.ಬಲವುಳ್ಳ ದೇವರೇ ಸ್ತುತಿಸುವೆನು, ಭಯಂಕರ
ಶೂರನೇ ಸ್ತುತಿಸುವೆನು
ಮಹಿಮೆಯ ರಾಜನೇ ಸ್ತುತಿಸುವೆನು, ಮಹತ್ವದ
ಒಡಯನೇ ಸ್ತುತಿಸುವೆನು.
ಸ್ತುತಿಸುವೆನು… //4//

ಯೆಹೋವಾ ಹೀರೇ ಸ್ತುತಿಸುವೆನು, ಯೆಹೋವಾನಿಸಿ ಸ್ತುತಿಸುವೆನು
ಯಹೋವಾ ಶಾಲೋ ಸ್ತುತಿಸುವೆನು, ಯೆಹೋವಾ ಶಮ್ಮ ಸ್ತುತಿಸುವೆನು… //2//

 

 

 

 

 

 

Yehova hire stutisuvenu, yehovanisi stutisuvenu
yahova shalo stutisuvenu, yehova sham’ma stutisuvenu… //2//

1.Abramana devare stutisuvenu, isakana
devare stutisuvenu
isreyelara devare stutisuvenu, karunaḍa
devare stutisuvenu…
Stutisuvenu…. //4//

2.Dahisuvagniye stutisuvenu, parakrama
saliye stutisuvenu
yudda virane stutisuvenu, jaya koḍuva
rajane stutisuvenu.
Stutisuvenu…. //4//

3.Balavuḷḷa devare stutisuvenu, bhayaṅkara
surane stutisuvenu
mahimeya rajane stutisuvenu, mahatvada
oḍayane stutisuvenu.
Stutisuvenu… //4//

Yehova hire stutisuvenu, yehovanisi stutisuvenu
yahova shalo stutisuvenu, yehova sham’ma stutisuvenu… //2//

Sharing is caring!

Leave a comment

Your email address will not be published. Required fields are marked *

*
*