ಯೆಹೋವ ದೇವರೆ ಯೆಹೋವ ಕರ್ತನೆ-Yehova devare yehova kartane

258

ಯೆಹೋವ ದೇವರೆ ಯೆಹೋವ ಕರ್ತನೆ
ಯೆಹೋವ ರಕ್ಷಕನೆ ಯೆಹೋವ ರಾಜನೆ

1.ಎಲ್‍ಷಡಾಯ್ ಎಲ್‍ಷಡಾಯ್ ಸರ್ವಶಕ್ತ ನೀನೆ

2.ಎಬಿನೇಜರ್ ಎಬಿನೇಜರ್ ಈ ವರೆಗೂ ಕಾಯ್ದಿರುವಿ

3.ಎಲ್ ರೋಹಿ ಎಲ್ ರೋಹಿ ನನ್ನನ್ನು ನೋಡುವವನೆ

Yehova devare yehova kartane
yehova rakṣakane yehova rajane

1.El‍ ṣhaḍai el‍ ṣhaḍai sarvashakta nine

2.Ebinejar ebinejar e varegu kaydiruvi

3.El rohi el rohi nannannu noḍuvavane

Sharing is caring!

Leave a comment

Your email address will not be published. Required fields are marked *

*
*