ಯೇಸಪ್ಪ ನಿನ್ನ ನಾಮದಲ್ಲಿ –Yesappa nina namadalli

465

ಯೇಸಪ್ಪ ನಿನ್ನ ನಾಮದಲ್ಲಿ
ಅದ್ಬುತವು ಇನ್ನೂ ನಡೆಯುತ್ತೆ
ದೆವ್ವ ಓಡುತ್ತೆ, ರೋಗ ನೀಗುತ್ತೆ –-2    ಪಾಪ ಪರಿಹಾರವಾಗುತ್ತೆ…
ನಿಮ್ಮ ಬಲವು ಕುಂದಿ ಹೋಗಲಿಲ್ಲ
ಪುನರುತ್ಥಾನ ಶಕ್ತಿ ಬದಲಾಗಲಿಲ್ಲ ಯೇಸಪ್ಪ

1.ಕಷ್ಟ ಸಂಕಟವೋ ವ್ಯಾದಿ ಭಾದೆಯೋ
ಇಂದು ನನ್ನೇಸು ಬಿಡುಗಡೆ ಕೊಡುವನು –-2
ನಂಬಿಕೆ ನಮ್ಮಲ್ಲಿ ಇದ್ದರೆ ಸಾಕು
ದೇವರ ಮಹಿಮೆಯ ಕಾಣುವೆವು –-2

2.ಮಾಟಮಂತ್ರವೂ ದೆವ್ವ ಕಾಟವೋ
ಈಗಲೆ ನನ್ನೇಸು ಮುರಿದು ಹಾಕುವ–-2
ಪರಿಶುದ್ದಾತ್ಮನು ನಮ್ಮೊಳಗೆ ಇರಲು
ಲೋಕವನ್ನೆ ಜೈಸುವೆ ನಾ –-2

3.ಸೈತಾನ ಶಕ್ತಿಯೋ ಪಾಪದ ಜೀವಿತವೋ
ಈಗಲೇ ನನ್ನೇಸು ಒಡೆದು ಹಾಕುವ-2
ಸ್ತುತಿಯ ಆಯುದವು ನಮ್ಮಲ್ಲಿ ಇದ್ದರೆ
ಅಶುದ್ಧಆತ್ಮವು ಓಡಿ ಹೋಗ್ವದು

Yesappa ninna namadalli
adbutavu innu naḍeyutte
devva oḍutte, roga nigutte –-2 papa pariharavagutte…
Nim’ma balavu kundi hogalilla
punarut’thana sakti badalagalilla yesappa

kaṣṭa saṅkaṭavo vyadi bhadeyo
indu nannesu biḍugaḍe koḍuvanu –-2
nambike nam’malli iddare saku
devara mahimeya kaṇuvevu –-2

2.Maṭamantravu devva kaṭavo
egale nannesu muridu hakuva–-2
parisuddatmanu nam’moḷage iralu
lokavanne jaisuve na –-2

3.Saitana saktiyo papada jivitavo
igale nannesu oḍedu hakuva-2
stutiya ayudavu nam’malli iddare
asud’dha’atmavu oḍi hogvadu

Sharing is caring!

Leave a comment

Your email address will not be published. Required fields are marked *

*
*