ಯೇಸಯ್ಯ ನಿನ್ನನಾಮ ನಾ ಹಾಡುವೆ – Yesayya ninnanama na haḍuve

548

ಯೇಸಯ್ಯ ನಿನ್ನನಾಮ ನಾ ಹಾಡುವೆ
ಜೀವಿಸುವ ದಿನವೆಲ್ಲಾ ನಿನ್ನ ಪ್ರೀತಿಮಾಡುವೆ

ಆರಾಧನೆ ಸ್ತುತಿ – ಆರಾಧನೆ
ಜೀವಂತ ದಿನವೆಲ್ಲಾ
ಆರಾಧನೆ ಸ್ತುತಿ -ಆರಾಧನೆ
ಜೀವಂತ ದಿನವೆಲ್ಲಾ – ಯೇಸಯ್ಯ
ಜೀವಂತ ದಿನವೆಲ್ಲಾ

1.ಕೆಸರಲ್ಲಿ ಬಿದ್ದವನ
ಪಾಪದಲ್ಲಿ ಇದ್ದವನ
ಹುಡುಕಿ ಬಂದವನೆ – ಯೇಸಯ್ಯ ||
ಆರಾಧನೆ ಸ್ತುತಿ – ಆರಾಧನೆ

2.ನನ್ನನು ರಕ್ಷಿಸಲು
ಪ್ರೀತಿಯನ್ನು ತೋರಿಸಲು
ಜೀವವ ಕೊಟ್ಟವನೆ – ಯೇಸಯ್ಯ ||
ಆರಾಧನೆ ಸ್ತುತಿ – ಆರಾಧನೆ

3.ಬಲದಿಂದ – ಅಲ್ಲಾ
ಪರಾಕ್ರಮದಿಂದ – ಅಲ್ಲಾ
ಆತ್ಮದಿಂದ ಸಾಧ್ಯ – ಯೇಸಯ್ಯ ||
ಆರಾಧನೆ ಸ್ತುತಿ – ಆರಾಧನೆ

 

 

Yesayya ninnanama na haḍuve
jivisuva dinavella ninna pritimaḍuve

aradhane stuthi – aradhane
jivanta dinavella
aradhane stuthi -aradhane
jivanta dinavella – yesayya
jivanta dinavella

1.Kesaralli biddavana
papadalli eddavana
huḍuki bandavane – yesayya ||
aradhane stuti – aradhane

2.Nannanu rakṣhisalu
pritiyannu torisalu
jivava koṭṭavane – yesayya ||
aradhane stuti – aradhane

3.Baladinda – alla
parakramadinda – alla
atmadinda sadhya – yesayya ||
aradhane stuthi – aradhane

Sharing is caring!

2 comments

Leave a comment

Your email address will not be published. Required fields are marked *

*
*