ಯೇಸುವೆ ನನ್ನ ಬೆಳಕು – Yesuve nanna belaku

306

ಯೇಸುವೆ ನನ್ನ ಬೆಳಕು
ನನ್ನ ಜೀವನಕ್ಕೆ ಒಳ್ಳೆ ಬೆಳಕು
ಸ್ತೋತ್ರ ಎಂದೆಂದು ಸ್ತೋತ್ರ
ಜೀವಮಾನವೆಲ್ಲ ನಿಮಗೆ ಸ್ತೋತ್ರ

ಕತ್ತಲಲ್ಲಿ ಇದ್ದ ನನ್ನನ್ನು
ಬೆಳಕಿಗೆ ತಂದಾತನೆ – 2
ತಗ್ಗಿನಲ್ಲಿ ಇದ್ದ ನನ್ನನ್ನು ಮೇಲಕ್ಕೆ ಎತ್ತಿರುವೆ  – 2

ಕಷ್ಟದಲ್ಲಿ ಇದ್ದ ನನಗೆ
ಸಹಾಯವ ನೀ ಮಾಡಿದೆ
ವ್ಯಾದಿಯಲ್ಲಿ ಇದ್ದ ನನ್ನಗೆ
ಒಳ್ಳೆ ಸುಖವನ್ನು ನೀನೆ ನೀಡಿದೆ

ತಂದೆ ತಾಯಿ ತೊರೆದು ಬಿಟ್ಟರು
ಯೆಸಪ್ಪ ನೀನೆ ಸೇರಿಸಿ ಕೊಳ್ಳುವೆ
ತಾಯಿ ನನ್ನ ಮರೆತ್ತು ಬಿಟ್ಟರು
ನಿನ್ನ ಅಂಗೈಯಲ್ಲಿ ನಾನಿರುವೆ

 

Yesuve nanna belaku
nanna jivanakke olle belaku
stotra endendu stotra
jivamanavella nimage stotra

kattalalli idda nannannu
belakige tandatane – 2
tagginalli idda nannannu melakke ettiruve – 2

kastadalli idda nanage
sahayava ni madide
vyadiyalli idda nannage
olle sukhavannu nine nidide

tande tayi toredu bittaru
yesappa nine serisi kolluve
tayi nanna marettu bittaru
ninna angaiyalli naniruve

Sharing is caring!

Leave a comment

Your email address will not be published. Required fields are marked *

*
*