ಯೇಸುವೇ ನಿನ್ನೊಂದಿಗೆ – Yesuve ninnondige

234

ಯೇಸುವೇ ನಿನ್ನೊಂದಿಗೆ, ಒಂದು ಕೇಳುವೇ
ಅದನ್ನೇ ಬಯಸುವೇ, ಪ್ರಾರ್ಥಿಸುವೇ… //2//

1.ನಿನ್ನಯ ಗೂಡಾರದಲ್ಲಿ ಜೀವಿತವೆಲ್ಲ ಬಾಳಬೇಕು
… //2//
ಪರಲೋಕ ಮಹಿಮೆಯಿಂದ, ಕ್ಷಣದಿ ತುಂಬಿಕೊಳ್ಳು
… //2// – ಯೇಸುವೇ

2.ನಿನ್ನನ್ನೇ ಪ್ರೀತಿಸಲೂ, ಒಂದೊಂದು ನಿಮಿಷದಲ್ಲೂ
… //2//
ಪರಲೋಕ ಮಹಿಮೆಯಿಂದ, ಕ್ಷಣದಿ ಆವರಿಸು
… //2// – ಯೇಸುವೇ

3.ಸುಖ ನೀಡೋ ಪ್ರಸನ್ನತೆಯ,
ಇಲ್ಲಿ ಸುರಿಸು ಆತ್ಮನಿಂದ… //2//
ಪರಲೋಕ ಮಹಿಮೆಯಿಂದ,
ಕ್ಷಣದಿ ಹರಡಿಕೊಳ್ಳುವ… //2//
ತಂದೆಯೇ ನಿಮ್ಮ ಮಹಿಮೆ ಸುರಿಯಲಿ…

 

 

 

 

Yesuve ninnondige, ondu keḷuve
adanne bayasuve, prarthisuve… //2//

1.Ninnaya guḍaradalli jivitavella baḷabeku
… //2//
Paraloka mahimeyinda, kṣhaṇadi tumbikoḷḷu
… //2// – Yesuve

2.Ninnanne pritisalu, ondondu nimiṣadallu
… //2//
Paraloka mahimeyinda,kṣaṇadi avarisu
… //2// – Yesuve

3.Sukha niḍo prasannateya,
elli surisu athmaninda… //2//
Paraloka mahimeyinda, kṣhaṇadi
haraḍikoḷḷuva… //2//
Tandeye nim’ma mahime suriyali…

Sharing is caring!

Leave a comment

Your email address will not be published. Required fields are marked *

*
*