ಯೇಸು ಕ್ರಿಸ್ತನೆ ಆರಾಧಿಸುವೇ-Yesu kristane aradhisuve

372

ಯೇಸು ಕ್ರಿಸ್ತನೆ ಆರಾಧಿಸುವೇ
ನೀನೆ ನನ್ನಯ ರಕ್ಷಕನು || 2 ||
ನಿನ್ನ ರಕ್ತದಿಂದ ನನ್ನ ಶುದ್ದೀಸಿದೆ.
ನಿನ್ನ ಬಾಸುಡೆಗಳಿಂದ ನನ್ನ ಗುಣಪಡಿಸಿದೆ
ಯೇಸು ರಾಜನೇ ಹಲ್ಲೆಲೂಯಾ ……….
ಮ್ರತ್ಯುಂಜಯನೇ ನಿನ್ ಕೊಂಡಾಡುವೆ ||2||
ಆ ಹಲ್ಲೆಲೂಯ

ನಿನ್ನ ಆತ್ಮದಿಂದ ನನ್ನ ಬಲಗೊಳಿಸಿದ್ದೀ
ನಿನ್ನ ಜೀವದಿಂದ ನನ್ನ ಜಯಗೊಳಿಸಿದ್ದೀ
ಯೇಸು ರಾಜನೇ ಹಲ್ಲೆಲೂಯಾ ……….
ಮ್ರತ್ಯುಂಜಯನೇ ನಿನ್ ಕೊಂಡಾಡುವೆ ||2||
ಆ ಹಲ್ಲೆಲೂಯ

ನಿನ್ನ ಕೃಪೆಯಿಂದ ನನ್ನ ಆದುಕೊಂಡಿದ್ದೀ
ನಿನ್ನ ವಾಕ್ಯದಿಂದ ನನ್ನ ಸಂತೈಸುತ್ತೀ
ಯೇಸು ರಾಜನೇ ಹಲ್ಲೆಲೂಯಾ ……….
ಮ್ರತ್ಯುಂಜಯನೇ ನಿನ್ ಕೊಂಡಾಡುವೆ ||2||
ಆ ಹಲ್ಲೆಲೂಯ

Yesu kristane aradhisuve
nine nannaya rakṣakanu || 2 ||
ninna raktadinda nanna suddiside.
Ninna basuḍegaḷinda nanna guṇapaḍiside
yesu rajane halleluya……….
Mratyun̄jayane nin koṇḍaḍuve ||2||
a halleluya

ninna atmadinda nanna balagoḷisiddi
ninna jivadinda nanna jayagoḷisiddi
yesu rajane halleluya……….
Mratyun̄jayane nin koṇḍaḍuve ||2||
a halleluya

ninna kr̥peyinda nanna adukoṇḍiddi
ninna vakyadinda nanna santaisutti
yesu rajane halleluya……….
Mratyun̄jayane nin koṇḍaḍuve ||2||
a halleluya

Sharing is caring!

Leave a comment

Your email address will not be published. Required fields are marked *

*
*