ಯೇಸು ನಿನ್ನ ಸ್ತುತಿಸುವೆನು-Yesu ninna stutisuvenu

433

ಯೇಸು ನಿನ್ನ ಸ್ತುತಿಸುವೆನು
ನಾ ನಿನ್ನ ನಾಮವ ಕೀರ್ತಿಸುವೆ
ಯೇಸು ಯೇಸು ಯೇಸು ಯೇಸು (2)

1.ಎಲ್ಲಾ ನಾಮದಲ್ಲಿ ಯೇಸು ನಿನ್ನ ನಾಮವು
ಮದುರ ಪ್ರಿಯ ಶ್ರೇಷ್ಟವಾದದ್ದು – ಯೇಸು
ಯೇಸು ನಿನ್ನ ಸ್ತುತಿಸುವೆನು

2.ನಿನ್ನ ನಾಮದಲ್ಲಿ ರೋಗ ವಾಸಿಯಾಗ್ವದು
ಶಾಂತಿ ಕೃಪೆಯು ನಿನ್ನ ನಾಮದಲ್ಲಿ
ಯೇಸು ನಿನ್ನ ಸ್ತುತಿಸುವೆನು

3.ಯೇಸು ನಿನ್ನ ನಾಮಕ್ಕೆ ಪ್ರತಿಯೊಂದು            ನಾಮವು
ಸಾಷ್ಟಾಂಗ ..ಎರಗಿ…ನಮಸ್ಕರಿಸುವುದು
ಯೇಸು ನಿನ್ನ ಸ್ತುತಿಸುವೆನು

Yesu ninna stutisuvenu
na ninna namava kirtisuve
yesu yesu yesu yesu (2)

1.Ella namadalli yesu ninna namavu
madura priya sreṣṭavadaddu – yesu
yesu ninna stutisuvenu

2.Ninna namadalli roga vasiyagvadu
santi kr̥peyu ninna namadalli
yesu ninna stutisuvenu

3.Yesu ninna namakke pratiyondu namavu
saṣṭaṅga..Eragi…Namaskarisuvudu
yesu ninna stutisuvenu

Sharing is caring!

Leave a comment

Your email address will not be published. Required fields are marked *

*
*