ಯೇಸು ಯೇಸು ನನ್ನ ತಂದೆಯಪ್ಪ, – Yesu yesu nanna tandeyappa

223

ಯೇಸು ಯೇಸು ನನ್ನ ತಂದೆಯಪ್ಪ,
ಅವರೇ ನನಗೆ ಎಂದೂ ಸಕಲವಪ್ಪ… //2//

ನನಗಾಗಿಯೇ ಜೀವ ಕೊಟ್ಟಾನಪ್ಪ,
ಹೆತ್ತವರು ಮರೆತರೂ, ನನ್ನ ಮರೆಯನಪ್ಪ… //2//

ಅಪ್ಪ ಅಪ್ಪ ಯೇಸು ತಂದೆಯಪ್ಪ,
ಭಾರತದ ರಕ್ಷಕ ಈ ಯೇಸಪ್ಪ.
ಅಪ್ಪ ಅಪ್ಪ ಯೇಸು ತಂದೆಯಪ್ಪ,
ಕರುನಾಡ ಪ್ರೀತಿಯ ಯೇಸಪ್ಪ…

ಯೇಸು ಯೇಸು ನನ್ನ ತಂದೆಯಪ್ಪ,
ಅವರೇ ನನಗೆ ಎಂದೂ ಸಕಲವಪ್ಪ… //2//

ಅನುಭವಿಸಿದ ಸಂಕಷ್ಟವ ನಮಗಾಗಪ್ಪ,
ಗಾಯವಾದನೂ ನಮ್ಮ ದೆಸೆಯಿಂದಪ್ಪ… //2//

ಯಗ್ನದ ಕುರಿಯಾದನು ನಮ್ಮ ಪಾಪಕ್ಕಪ್ಪ,
ಜಜ್ಜಿ ಹೋದ ನಮಗಾಗಿ ಈ ಯೇಸಪ್ಪ… //2//

ಯೇಸು ಯೇಸು ನನ್ನ ತಂದೆಯಪ್ಪ,
ಅವರೇ ನನಗೆ ಎಂದೂ ಸಕಲವಪ್ಪ… //2//

ಪಾಪ ಕೊಡುವ ಸಂಬಳವೂ ಮರಣವಪ್ಪ,
ಒಪ್ಪಿಸು ನಿನ್ನ ಪಾಪವೆಲ್ಲ ಯೇಸುವಿಗಪ್ಪ… //2//

ಕಲ್ವಾರಿ ರಕ್ತದಲ್ಲಿ ಬಿಡುಗಡೆಯಪ್ಪ,
ತಾಯಿಯಂತೆ ಸಂತೈಯಿಸುವ ಈ ಯೇಸಪ್ಪ… //2//
ಯೇಸು ಯೇಸು ನನ್ನ ತಂದೆಯಪ್ಪ,
ಅವರೇ ನನಗೆ ಎಂದೂ ಸಕಲವಪ್ಪ… //2//

ಪ್ರತಿಯೊಂದು ನಾಲಿಗೆ ಹರಸುವುದಪ್ಪ,
ಬಾಗಬೇಕು ಮೊಣಕಾಲೂ ಯೇಸುಗಪ್ಪ… //2//

ಅಪ್ಪಿಕೊಂಡು ಮುತ್ತಿಸುವ ಕುರುಬನ್ನಪ್ಪ,
ಮಾರ್ಗ ಸತ್ಯ ಜೀವವೂ ಈ ಯೇಸಪ್ಪ… //2//

Yesu yesu nanna tandeyappa,
avare nanage endu sakalavappa… //2//

Nanagagiye jiva koṭṭanappa,
hettavaru maretaru, nanna mareyanappa… //2//

Appa appa yesu tandeyappa,
bharatada rakṣaka i yesappa.
Appa appa yesu tandeyappa,
karunaḍa pritiya yesappa…

Yesu yesu nanna tandeyappa,
avare nanage endu sakalavappa… //2//

Anubhavisida saṅkaṣṭava namagagappa,
gayavadanu nam’ma deseyindappa… //2//

Yagnada kuriyadanu nam’ma papakkappa,
jajji hoda namagagi i yesappa… //2//

Yesu yesu nanna tandeyappa,
avare nanage endu sakalavappa… //2//

Papa koḍuva sambaḷavu maraṇavappa,
oppisu ninna papavella yesuvigappa… //2//

Kalvari raktadalli biḍugaḍeyappa,
tayiyante santaiyisuva i yesappa… //2//
Yesu yesu nanna tandeyappa,
avare nanage endu sakalavappa… //2//

Pratiyondu nalige harasuvudappa,
bagabeku moṇakalu yesugappa… //2//

Appikoṇḍu muttisuva kurubannappa,
marga satya jivavu i yesappa… //2//

Sharing is caring!

Leave a comment

Your email address will not be published. Required fields are marked *

*
*