ಯೇಸು ರಕ್ತದಲ್ಲಿ ಜಯ – Yesu rakthadalli jaya

352

ಯೇಸು ರಕ್ತದಲ್ಲಿ ಜಯ ನಮಗೆ
ಯೇಸು ನಾಮದಲ್ಲಿ ಬಲ ನಮಗೆ ||2||

1.ಗೆತ್ಸೆಮನೆ ತೋಟದಲ್ಲಿ ಸುವಾಸನೆಯಾಗಿ
ಚಲ್ಲಿದ ರಕ್ತ
ನಮ್ಮೆಲ್ಲರನ್ನು ರಕ್ಷಿಸಲು ತನ್ನನ್ನೇ
ಬಲಿಯಾಗಿ ಚಲ್ಲಿದ ರಕ್ತ ||2||
ಲಯವಾಗುವ ದೇವರನ್ನು ಪೂಜಿಸದಂತೆ
ನಿರಂತರ ದೇವರಲ್ಲಿ ನಿಲ್ಲಿಸಿದ ರಕ್ತ ||2||
ಶ್ರೀ ಯೇಸು ರಕ್ತ ಜೀವವುಳ್ಳ ರಕ್ತ
ಶ್ರೀ ಯೇಸು ರಕ್ತ ಜಯ ತಂದ ರಕ್ತ
ನನ್ನ ಪ್ರೀತಿಸಿದ ರಕ್ತ ಪ್ರಭು ಯೇಸುವಿನ ರಕ್ತ ||2||

2.ದುರಾತ್ಮನ ಕಾರ್ಯಗಳ ಸಂಪೂರ್ಣವಾಗಿ
ಮುರಿಯುವ ರಕ್ತ ||2||
ಸಂಹಾರಕ ದೂತನಿಂದ ತಪ್ಪಿಸಿ
ಸುಕ್ಷೇಮದಲ್ಲಿ ಸೇರಿಸಿದ ರಕ್ತ ||2||
ಶ್ರೀ ಯೇಸು ರಕ್ತ ಜೀವವುಳ್ಳ ರಕ್ತ
ಶ್ರೀ ಯೇಸು ರಕ್ತ ಜಯ ತಂದ ರಕ್ತ
ನನ್ನ ಪ್ರೀತಿಸಿದ ರಕ್ತ ಪ್ರಭು ಯೇಸುವಿನ ರಕ್ತ ||2||

3.ಶಿಲಿಬೆಯಲ್ಲಿ ಸೈತಾನನ ತಲೆಯನ್ನು ಜಜ್ಜಿದ ರಕ್ತ ||2||
ನಿರ್ಜಿವ ಕರ್ಮಗಳಿಂದ ಬಿಡಿಸಿ
ನಿತ್ಯಜೀವಕ್ಕೆ ನನ್ನ ಸೇರಿಸುವ ರಕ್ತ ||2||
ಶ್ರೀ ಯೇಸು ರಕ್ತ ಜೀವವುಳ್ಳ ರಕ್ತ
ಶ್ರೀ ಯೇಸು ರಕ್ತ ಜಯ ತಂದ ರಕ್ತ
ನನ್ನ ಪ್ರೀತಿಸಿದ ರಕ್ತ ಪ್ರಭು ಯೇಸುವಿನ ರಕ್ತ ||2||

Yesu rakthadalli jaya namage
yesu namadalli bala namage ||2||

1.Getsemane toṭadalli suvasaneyagi
challida raktha
nam’mellarannu rakṣhisalu tannanne
baliyagi challida rakta ||2||
layavaguva devarannu pujisadante
nirantara devaralli nillisida raktha ||2||
sri yesu rakta jivavuḷḷa rakta
sri yesu rakta jaya tanda rakta
nanna pritisida raktha prabhu yesuvina raktha ||2||

2.Duratmana karyagaḷa sampurṇavagi
muriyuva raktha ||2||
sanharaka dutaninda tappisi
sukṣemadalli serisida raktha ||2||
sri yesu raktha jivavuḷḷa raktha
sri yesu raktha jaya tanda raktha
nanna pritisida raktha prabhu yesuvina raktha ||2||

3.Shilibeyalli saitanana taleyannu jajjida raktha ||2||
nirjiva karmagaḷinda biḍisi
nityajivakke nanna serisuva raktha ||2||
sri yesu raktha jivavuḷḷa raktha
sri yesu raktha jaya tanda raktha
nanna pritisida raktha prabhu yesuvina raktha ||2||

Sharing is caring!

Leave a comment

Your email address will not be published. Required fields are marked *

*
*