ರಾಜಾ ನಿನ್ ಸಮ್ಮುಖದಿ ಹಗಲಿರುಳು-Raja nin sammukhadi hagallirulu

370

ರಾಜಾ ನಿನ್ ಸಮ್ಮುಖದಿ ಹಗಲಿರುಳು ಕುಳಿತಿರುವೆ
ಸ್ತುತಿಸಿ ನಲಿಯುವೆನು ಚಿಂತೆಯ ಮರೆಯುವೆನು
ಆರಾಧನೆ ಆರಾಧನೆ ಅಪ್ಪಾ ಅಪ್ಪಾ ನಿನಗೆ ತಾನೇ

1.ನನ್ ಬಲವೇ ನನ್ ಕೋಟೆಯೇ ಆರಾಧನೆ ನಿಮಗೆ
ಆಶ್ರಯವೇ ಅತಿಶಯವೇ ಆರಾಧನೇ ನಿಮಗೆ

2.ಎಲ್ಲೆಲ್ಲೂ ಇರುವ ಯೇಹೋವಾ ಎಲೋಹಿ ಆರಾಧನೆ ನಿಮಗೆ
ನಮ್ಮ ನೀತಿಯೇ ಯೇಹೋವ ಚೀದ್ಕೇನು
ಆರಾಧನೆ ನಿಮಗೆ

3.ಪರಿಶುದ್ದಗೊಳಿಸುವ ಯೇಹೋವ ಮೆಕ್ಕಾದೀಸ್ ಆರಾಧನೆ ನಿಮಗೆ
ನನ್ನ ರೂಪಿಸುವ ಯೇಹೋವ ಹೊಸೇನು
ಆರಾಧನೆ ನಿಮಗೆ

4.ಉನ್ನತನೇ ಮಹೋನ್ನತನೇ ಆರಾಧನೆ ನಿಮಗೆ
ಪರಿಶುದ್ದನೇ ಪರಿಹಾರಿಯೇ ಆರಧನೆ ನಿಮಗೆ

Raja nin sam’mukhadi hagaliruḷu kuḷitiruve
stutisi naliyuvenu cinteya mareyuvenu
aradhane aradhane appa appa ninage tane

1.Nan balave nan koṭeye aradhane nimage
asrayave atisayave aradhane nimage

2.Ellellu iruva yehova elohi aradhane nimage
nam’ma nitiye yehova cidkenu
aradhane nimage

3.Parisuddagoḷisuva yehova mekkadis aradhane nimage
nanna rupisuva yehova hosenu
aradhane nimage

4.Unnatane mahonnatane aradhane nimage
parisuddane parihariye aradhane nimage

Sharing is caring!

Leave a comment

Your email address will not be published. Required fields are marked *

*
*