ವಿಜಯ ನಿನ್ ರಕ್ತದಲ್ಲಿ –Vijaya nin raktadalli

332

ವಿಜಯ ನಿನ್ ರಕ್ತದಲ್ಲಿ ಅಭಯ ನಿನ್ ಹಸ್ತದಲ್ಲಿ ||
ಸಮಾಧಾನ ಸದಾಕಾಲ || ನನ್ ರಕ್ಷಕನೇ ನಿನ್ನಲ್ಲೀ..

1 ) ಸ್ವಸ್ಥತೆ ನಿನ್ ರಕ್ತದಲ್ಲಿ  ಭದ್ರತೆ ನಿನ್
ಹಸ್ತದಲ್ಲಿ ||
ಸಮಾಧಾನ ಸದಾಕಾಲ || ನನ್ ರಕ್ಷಕನೇ ನಿನ್ನಲ್ಲೀ..

2 ) ರಕ್ಷಣೆ ನಿನ್ ರಕ್ತದಲ್ಲಿ ಆದರಣೆ ನಿನ್ ಹಸ್ತದಲ್ಲಿ
||
ಸಮಾಧಾನ ಸದಾಕಾಲ || ನನ್ ರಕ್ಷಕನೇ
ನಿನ್ನಲ್ಲೀ…

3 ) ಕ್ಷಮಾಪಣೆ ನಿನ್ ರಕ್ತದಲ್ಲಿ  ಆರೋಗ್ಯ ನಿನ್
ಹಸ್ತದಲ್ಲಿ ||
ಸಮಾಧಾನ ಸದಾಕಾಲ || ನನ್ ರಕ್ಷಕನೇ ನಿನ್ನಲ್ಲೀ..

4 ) ಪವಿತ್ರತೆ ನಿನ್ ರಕ್ತದಲ್ಲಿ ವಿನಮ್ರತೆ ನಿನ್
ಹಸ್ತದಲ್ಲಿ ||
ಸಮಾಧಾನ ಸದಾಕಾಲ || ನನ್ ರಕ್ಷಕನೇ ನಿನ್ನಲ್ಲೀ..

5 ) ವಿಮೋಚನೆ ನಿನ್ ರಕ್ತದಲ್ಲಿ  ಆನಂದ ನಿನ್
ಹಸ್ತದಲ್ಲಿ ||
ಸಮಾಧಾನ ಸದಾಕಾಲ || ನನ್ ರಕ್ಷಕನೇ
ನಿನ್ನಲ್ಲೀ…

Vijaya nin raktadalli abhaya nin hastadalli ||
samadhana sadakala || nan rakṣakane ninnalli..

1) Svasthate nin raktadalli bhadrate nin hastadalli ||
samadhana sadakala || nan rakṣakane ninnalli..

2) Rakṣaṇe nin raktadalli adaraṇe nin hastadalli ||
samadhana sadakala || nan rakṣakane ninnalli…

3) Kṣamapaṇe nin raktadalli arogya nin hastadalli ||
samadhana sadakala || nan rakṣakane ninnalli..

4) Pavitrate nin raktadalli vinamrate nin hastadalli ||
samadhana sadakala || nan rakṣakane ninnalli..

5) Vimocane nin raktadalli ananda nin hastadalli ||
samadhana sadakala || nan rakṣakane ninnalli…

Sharing is caring!

Leave a comment

Your email address will not be published. Required fields are marked *

*
*