ಶುಭಸಂದೇಶ ಶುಭಸಂದೇಶ-Subhasandesa subhasandesa

301

ಶುಭಸಂದೇಶ ಶುಭಸಂದೇಶ
ಭೂಲೋಕದಲ್ಲೂ ಪರಲೋಕದಲ್ಲಿ
ಆನಂದ ತರುವ ಶುಭಸಂದೇಶ
ಅದೇನಣ್ಣ ಭೂಲೋಕದಲ್ಲೂ ಪರಲೋಕದಲ್ಲಿ
ಆನಂದ ತರುವ ಶುಭಸಂದೇಶ

1.ಯೇಸುವು ಜನಿಸಿರುವ
ಇದುವೇ ಶುಭಸಂದೇಶ

2.ಬಾನಲ್ಲಿ ನಕ್ಷತ್ರ ತಂದ
ಧರೆಯಲ್ಲಿ ಶಾಂತಿ ತಂದ
ಪಾಪದಿ ಬಿಡುಗಡೆ ಮಾಡಲು
ಬೆತ್ಲೆಹೇಮ್ ಅಲ್ಲಿ ಜನಿಸಿ ಬಂದ

3.ಕುರುಬರು ಹೋದರು ನೋಡಲು
ಜೋಯಿಸರು ಹೋದರು ನಮಿಸಲು
ಪರಲೋಕದಲ್ಲಿ ಪರಮಾನಂದ
ಭೂಲೋಕದಲ್ಲಿ ಬಿಡುಗಡೆಯು

Subhasandesa subhasandesa
bhulokadallu paralokadalli
ananda taruva subhasandesa
adenaṇṇa bhulokadallu paralokadalli
ananda taruva subhasandesa

1.Yesuvu janisiruva
iduve subhasandesa

2.Banalli nakṣatra tanda
dhareyalli santi tanda
papadi biḍugaḍe maḍalu
betlehem alli janisi banda

3.Kurubaru hodaru noḍalu
joyisaru hodaru namisalu
paralokadalli paramananda
bhulokadalli biḍugaḍeyu

Sharing is caring!

Leave a comment

Your email address will not be published. Required fields are marked *

*
*