ಸಂಭ್ರಮದಿಂದಲೇ ಹಾಡುವೆನು ನಾನು-Sambhramadindale haduvenu nanu

152

ಸಂಭ್ರಮದಿಂದಲೇ ಹಾಡುವೆನು ನಾನು
ಯೇಸು ರಕ್ಷಕನ ಹೋಗಳುವೆನು

1.ಕತ್ತಲೆ ಮಾರ್ಗದಿ ನಡೆಯುವ ನನ್ನನ್ನು
ಕನಿಕರದಿಂದಲೇ ಕರೆದಿದೆ ದೇವಾ
ತಪ್ಪಿತ ಹೆಜ್ಜೆಯ ಗಮನಿಸಿ ನನ್ನ ಪ್ರಭು
ನಡೆಸಿದಿ ಬೆಳಕಿನ ಹಾದಿಯಲ್ಲಿ – ಸಂಭ್ರಮದಿಂದಲೇ

2.ಯೇಸುವೆ ನನಗೆ ಜೀವದ ಬುಗ್ಗೇ
ಯೇಸುವೆ ನನಗೆ ಜೀವದ ರೊಟ್ಟಿ
ಯೇಸುವೆ ನನಗೆ ಸ್ವರ್ಗದ ಮಾರ್ಗ
ಯೇಸುವೆ ನನಗೆ ಸರ್ವಸ್ವವು – ಸಂಭ್ರಮದಿಂದಲೇ

Sambhramadindale haḍuvenu nanu
yesu rakṣakana hogaḷuvenu

1.Kattale margadi naḍeyuva nannannu
kanikaradindale karedide deva
tappita hejjeya gamanisi nanna prabhu
naḍesidi beḷakina hadiyalli – sambhramadindale

2.Yesuve nanage jivada bugge
yesuve nanage jivada roṭṭi
yesuve nanage svargada marga
yesuve nanage sarvasvavu – sambhramadindale

Sharing is caring!

Leave a comment

Your email address will not be published. Required fields are marked *

*
*