ಸಕಲವ ಸೃಷ್ಟಿಸಿ-Sakalava srusthisi

310

ಸಕಲವ ಸೃಷ್ಟಿಸಿ ನನಗೆಂದೆ ಕೊಡುವನು ||
ಬಲ ಕರ ನನ್ನ ನಡೆಸಿದೆ ನನ್ ದೇವನೆ ||
ಯೆಹೋವ ಯೀರೆ || 4 ||

1.ಹಸಿರಾದ ಹುಲ್ಲಿನಗಾವಲಲ್ಲಿ
ನಿತ್ಯವು ಸುಖವಾಗಿ ಮೇಯಿಸುವ ||
ಹದ್ದಿನ ಹಾಗೆ ಹೊರುವನು ನನ್ ದೇವನೆ ||
ಯೆಹೋವ ಯೀರೆ ||

2.ರೆಕ್ಕೆಯ ನೆರಳಲ್ಲಿ ಆಶ್ರಯ
ಕೇಡುಗಳಿಂದ ಕಾಯುವ  ||
ಹದ್ದಿನ ಹಾಗೆ ಹೊರುವನು ನನ್ ದೇವನೆ ||
ಯೆಹೋವ ಯೀರೆ || 4 ||

3.ಶಿಲುಬೆಲಿ ನನ್ನಯ ರೋಗವ
ಹೊತ್ತುಕೊಂಡೆ ನಿನ್ನಯ ದೇಹದಿ ||
ಆ ದಿನ ನಾ ಗುಣವಾದೆನು ನನ್ ದೇವನೆ ||
ಯೆಹೋವ ಯೀರೆ || 4 ||

Sakalava sr̥ṣṭisi nanagende koḍuvanu ||
bala kara nanna naḍeside nan devane ||
yehova yire || 4 ||

1.Hasirada hullinagavalalli
nityavu sukhavagi meyisuva ||
haddina hage horuvanu nan devane ||
yehova yire ||

2.Rekkeya neraḷalli asraya
keḍugaḷinda kayuva ||
haddina hage horuvanu nan devane ||
yehova yire || 4 ||

3.Silubeli nannaya rogava
hottukoṇḍe ninnaya dehadi ||
a dina na guṇavadenu nan devane ||
yehova yire || 4 ||

Sharing is caring!

Leave a comment

Your email address will not be published. Required fields are marked *

*
*