ಸದಾಕಾಲವೂ ನಾ – Sadakalavu na

204

ಸದಾಕಾಲವೂ ನಾ ನಿನಗಾಗಿಯೇ
ಜೀವಿಸುವೆ ನನ್ನ ರಕ್ಷಕ – 2
ಯೇಸುವೇ ರಕ್ಷಕ,ಯೇಸುವೇ ರಕ್ಷಕ -2
ಸದಾಕಾಲವೂ

ಪಾಪದಲ್ಲಿದ್ದಂಥ ನನ್ನನು ನೀನು
ವಚನವ ಕಳಿಸಿ ರೂಪಾಂತರಿಸಿದೆ -2
ರಕ್ಷಣೆ ದಾನವಾಗಿ ನನಗೆ ನೀಡಿದೆ -2
ಕ್ರೂಜೆಯ ಹೊರಲು ಯೋಗ್ಯನಾಗಿಸಿದೆ – ಯೇಸುವೇ ರಕ್ಷಕ

ವಚನವ ಆಳವಾಗಿ ನೀ ನನಗೆ ನೀಡಿದ
ಆ ಮರ್ಮವನಿಡಿದು ಸೇವೆ ಮಾಡುವೆ-2
ನಿನ್ನಾಮಎಲ್ಲೆಲ್ಲೂ ಕೀರ್ತಿಸಲು- 2
ನಿನ್ನಹಿತ ನನ್ನಲ್ಲಿ ನೆರವೇರಲಿ -ಯೇಸುವೇ ರಕ್ಷಕ

Sadakalavu na ninagagiye
jivisuve nanna rakshaka – 2
yesuve rakshaka,yesuve rakshaka -2
sadakalavu

papadalliddantha nannanu ninu
vacanava kalisi rupantariside -2
rakshene danavagi nanage nidide -2
krujeya horalu yogyanagiside – yesuve rakshaka

vachanava alavagi ni nanage nidida
a marmavanididu seve maduve-2
ninnamaellellu kirtisalu- 2
ninnahita nannalli neraverali -yesuve rakshaka

Sharing is caring!

Leave a comment

Your email address will not be published. Required fields are marked *

*
*