ಸರ್ವಜನಗಳೇ -Sarvajanagale

317

ಸರ್ವಜನಗಳೇ ಎಲ್ಲರೂ ಕರ್ತನ
ಗಂಭೀರವಾಗಿಯೇ ಕೊಂಡಾಡಿರಿ ||

1.ಸರ್ವಶಕ್ತ ದೇವನೆ
ನಿತ್ಯನಾದ ತಂದೆಯೇ ||
ಪರಿಶುದ್ಧ ಸೃಷ್ಠಿಕರ್ತ
ಸರ್ವಶಕ್ತನಾದ ದೇವ ನೀನೆ

2.ಮಾತಲ್ಲಿ ಸತ್ಯವಂತ
ವಾಗ್ಧಾನ ಮಾಡಿದಾತ ||
ಭಯಬೇಡ ಚಿಂತೆಬೇಡ
ವಿಶ್ವಾಸದಿಂದಿರು ನೀ ಎಂದಿಗೂ

3.ಪರಿಪೂರ್ಣ ಸುಂದರನೆ
ಪರಿಶುದ್ಧ ದೇವನು ನೀನೆ ||
ಮಧುರನೆ ನನ್ ಪ್ರಿಯನೆ
ಎಂದೆಂದು ನಿನ್ನಾಮ ನಾ ಹಾಡುವೆ

Sarvajanagaḷe ellaru kartana
gambhiravagiye koṇḍaḍiri ||

1.Sarvasakta devane
nityanada tandeye ||
parisud’dha sr̥ṣṭhikarta
sarvasaktanada deva nine

2.Matalli satyavanta
vagdhana maḍidata ||
bhayabeḍa cintebeḍa
visvasadindiru ni endigu

3.Paripurṇa sundarane
parisud’dha devanu nine ||
madhurane nan priyane
endendu ninnama na haḍuve

Sharing is caring!

Leave a comment

Your email address will not be published. Required fields are marked *

*
*