ಸರ್ವ ಸೃಷ್ಟಿಶನ್ನು ನನ್ನ ದೇವಾಧಿ-Sarva srustisannu nanna devadhi

203

ಸರ್ವ ಸೃಷ್ಟಿಶನ್ನು ನನ್ನ ದೇವಾಧಿ
ದೇವನಾತ ತೂಕಡಿಸ್ವಡಿಲ್ಲ ನಿದ್ರಿಸು ವುದಿಲ್ಲ

1.ನನ್ನ ಮೇಲೆ ಕೃಪೆಯಿಟ್ಟು ಆಲೋಚನೆ ಕೊಡುವನು
ಸತ್ಯ ಮಾರ್ಗದೊಳು ಎನ್ನ ನಿತ್ಯವೂ ನಡೆಸ್ವನೂ
ಪರಿಶುದ್ಧ ಆತ್ಮನಿಂದ ಹೃದಯವ ತುಂಬಿಸುವ
ಪರಿಶುದ್ದ ಪರಿಶುದ್ಧ  ಅತನ್ ನಾಮವ

2.ಸೋತು ನಿಂತ ವೇಳೆಯೊಳು ಚೈತನ್ಯವ ನೀಡ್ವನು
ಶೋಧನೆಯ ವೇಳೆಯೊಳೂ ಜಯವ ನೀಡ್ವನು
ಆಪತ್ತಿನ ದಿನದಲ್ಲಿ ಆಶ್ರಯವು ಆತನೇ
ಖೇಡ್ಯವು ಗುರಾಣಿಯೂ ಡಾಲೂ ಆತನೇ

3.ಸರ್ವಶಕ್ತ ದೇವರಿಗೆ ರೂಪವೆಂಬ ದಿಲ್ಲವೇ
ರೂಪವೀಳ್ಲದವನಿಗೆ ಮೂರ್ತಿಯದು ಇಲ್ಲವೇ
ಬಯಸಿದ ಆತ್ಮಗಳ ಹೃದಯವ ತುಂಬುವ
ಅಭಯನೀಡಿ ಮಾತನಾಡ್ವ ಕರ್ತ ನವನೇ

Sarva sr̥ṣṭisannu nanna devadhi
devanata tukaḍisvaḍilla nidrisu vudilla

1.Nanna mele kr̥peyiṭṭu alocane koḍuvanu
satya margadoḷu enna nityavu naḍesvanu
parisud’dha atmaninda hr̥dayava tumbisuva
parisudda parisud’dha atan namava

2.Sotu ninta veḷeyoḷu caitan’yava niḍvanu
sodhaneya veḷeyoḷu jayava niḍvanu
apattina dinadalli asrayavu atane
kheḍyavu guraṇiyu ḍalu atane

3.Sarvasakta devarige rupavemba dillave
rupaviḷladavanige murtiyadu illave
bayasida atmagaḷa hr̥dayava tumbuva
abhayaniḍi matanaḍva karta navane

Sharing is caring!

Leave a comment

Your email address will not be published. Required fields are marked *

*
*