ಸಾಧ್ಯ ಎಲ್ಲಾ ಸಾಧ್ಯ – Sadhya ella sadhya

740

ಸಾಧ್ಯ ಎಲ್ಲಾ ಸಾಧ್ಯ ನಿನ್ನಿಂದಲೆ ಎಲ್ಲಾ ಸಾಧ್ಯ || 4 ||
ಅಸಾಧ್ಯವಾದದ್ದು ಒಂದು ಇಲ್ಲ ನಿನಗೆ
ಅಸಾಧ್ಯವಾದದ್ದು ಒಂದು ಇಲ್ಲ
ನಿನ್ನಿಂದ ಎಲ್ಲಾ ಸಾಧ್ಯ – ಹಲ್ಲೆಲೂಯ
ನಿನ್ನಿಂದ ಎಲ್ಲಾ ಸಾಧ್ಯ

1 ) ಹೇಳಲಾಗದಂತ ಅದ್ಭುತ ಮಾಡುವೆ
ನೀನು ಅಪ್ಪಾ ನೀನು
ಎಣಿಸಲಾಗದ ಅತಿಶಯ ಮಾಡುವೆ
ನೀನು ಅಪ್ಪಾ ನೀನು ||
ಅಪ್ಪಾ ನಿನಗೆ ಸ್ತೋತ್ರ ತಂದೆ ನಿನಗೆ ಸ್ತೋತ್ರ ||

2 ) ಒಣಗಿದ ನೆಲದಲ್ಲಿ ಜಲವನ್ನು ಹರಿಸುವೆ
ನೀನು ಅಪ್ಪಾ ನೀನು
ಮರುಭೂಮಿಯಲ್ಲಿ ನದಿಗಳ ಹರಿಸುವೆ
ನೀನು ಅಪ್ಪಾ ನೀನು ||
ಅಪ್ಪಾ ನಿನಗೆ ಸ್ತೋತ್ರ ತಂದೆ ನಿನಗೆ ಸ್ತೋತ್ರ ||

3 ) ನನ್ನಾಸೆ ಆಕಾಂಕ್ಷೆ ನೆರವೇರಿಸುವವ
ನೀನು ಅಪ್ಪಾ ನೀನು
ನನ್ನೆಲ್ಲಾ ಇಷ್ಟಾವ ಪೂರೈಸುವಾತನು
ನೀನು ಅಪ್ಪಾ ನೀನು ||
ಅಪ್ಪಾ ನಿನಗೆ ಸ್ತೋತ್ರ ತಂದೆ ನಿನಗೆ ಸ್ತೋತ್ರ ||
ಅಪ್ಪಾ ನಿನಗೆ ಸ್ತೋತ್ರ ತಂದೆ ನಿನಗೆ ಸ್ತೋತ್ರ ||

Sadhya ella sadhya ninnindale ella sadhya || 4 ||
asadhyavadaddu ondu illa ninage
asadhyavadaddu ondu illa
ninninda ella sadhya – halleluya
ninninda ella sadhya

1) heḷalagadanta adbhuta maḍuve
ninu appa ninu
eṇisalagada atisaya maḍuve
ninu appa ninu ||
appa ninage stotra tande ninage stotra ||

2) oṇagida neladalli jalavannu harisuve
ninu appa ninu
marubhumiyalli nadigaḷa harisuve
ninu appa ninu ||
appa ninage stotra tande ninage stotra ||

3) nannase akaṅkṣe neraverisuvava
ninu appa ninu
nannella iṣṭava puraisuvatanu
ninu appa ninu ||
appa ninage stotra tande ninage stotra ||
appa ninage stotra tande ninage stotra ||

Sharing is caring!

Leave a comment

Your email address will not be published. Required fields are marked *

*
*