ಸಾವಿರಾರು ಚಿನ್ನ ಬೆಳ್ಳಿ ನಾಣ್ಯ-Saviraru cinna belli nanya

431

ಸಾವಿರಾರು ಚಿನ್ನ ಬೆಳ್ಳಿ ನಾಣ್ಯಕ್ಕಿಂತಲೂ
ಮುತ್ತು ರತ್ನಕ್ಕಿಂತಲೂ
ನನಗೆ ದೇವರ ವಾಕ್ಯವು ಅತಿ ಪ್ರಯಾವಾಗಿದೆ
ನನಗೆ ದೇವರ ವಾಕ್ಯವು ಅತಿ ರಮ್ಯ ವಾಗಿದೆ

1. ಸಾವಿರಾರು ಚಿಂತೆ ದುಃಖ ವ್ಯಾ ಧಿ ಇದ್ದರು ಎಂಥ ಕಷ್ಟ ಬಂದರೂ
ನನಗೆ ದೇವ ವಾಕ್ಯವು ಚೈತನ್ಯಾ ನೀ ಡುತ್ತ
ನಾನು ಬಿದ್ದು ಹೋಗದಂತೆ ನನ್ನ ಎತ್ತಿ            ಹಿಡಿಯುತ್ತೆ

2. ಸವಿರಾರು ವೈರಿಗಳು ಮುತ್ತಿ ಬಂದರೂ ಆಪತ್ತು ತಂದರೂ
ನನಗೆ ದೇವ ವಾಕ್ಯವು ಜಯದ
ದಾರಿ ತೋರುತ್ತೆ
ನನ್ನ ವೈರಿಯು ಮುಂದೆ ಸೋಲದಂತೆ ನನ್ನ  ನಡೆಸುತ್ತೆ ಸಾವಿರಾರು

Saviraru cinna beḷḷi naṇyakkintalu
muttu ratnakkintalu
nanage devara vakyavu ati prayavagide
nanage devara vakyavu ati ramya vagide

1. Saviraru cinte duḥkha vya dhi iddaru entha kaṣṭa bandaru
nanage deva vakyavu caitan’ya ni ḍutta
nanu biddu hogadante nanna etti hiḍiyutte

2. Saviraru vairigaḷu mutti bandaru apattu tandaru
nanage deva vakyavu jayada
dari torutte
nanna vairiyu munde soladante nanna naḍesutte saviraru

Sharing is caring!

Leave a comment

Your email address will not be published. Required fields are marked *

*
*