ಸುಂದರ ರೂಪನೇ ಪ್ರೇಮದ ಮೂರ್ತಿಯೇ-Sundara rupaane premade murtiya

432

ಸುಂದರ ರೂಪನೇ ಪ್ರೇಮದ ಮೂರ್ತಿಯೇ             ಮಧುರವಾದವನೇ
ಮಹಿಮೆಯಾದವನೇ ಮಹಾವಿಮೋವಕನೇ …  ಆತ
ಯೇಸು … ಯೇಸು … ಯೇಸು

1.ಸೈನ್ಯಗಳ ಕರ್ತ ನಮ್ಮ ಮಹಿಮೆಯ ರಾಜ
ಎಂದೆಂದು ಎಮ್ಮೊಂದಿಗಿರುವ ಇಮ್ಮಾನುವೇಲ
ಇಂದಿಗೂ ಎಂದಿಗೂ ನನ್ನ ಇನಿಯನೆ ನನ್ನವನೇ ನನ್ನಾತ್ಮದಾಪ್ತನೆ

2.ಬಂಡೆಯೂ, ಕೋಟೆಯೂ ಸಂಗಡಿಗನೂ ನೀನೆ
ಸಂತೈಸಿ ಕಾಯುವ ತಾಯಿಯೂ ನೀನೆ
ಎಂದೆಂದಿಗೂ ನಡೆಸುವ ನನ್ನ ರಾಜಾ ನನ್ನವನೇ                   ನನ್ನ ಆಪ್ತ ಕರ್ತನೇ

3.ಕಲ್ವಾರಿ ಗುಡ್ಡದ ಗೋಲ್ಗೊಥಾದಲ್ಲಿ
ರುಧಿರವ ಸುರಿಸಿ ವಿಮೋಚಿಸಿದಿ
ಪ್ರೀತಿಯ ಶಿಖರವೆ ಯೇಸು ರಾಜ
ನನ್ನವನೇ ನನ್ನಪ್ರಿಯ ರಕ್ಷಕನೇ

Sundara rupane premada murtiye madhuravadavane
mahimeyadavane mahavimovakane… Ata
yesu… Yesu… Yesu

1.Sain’yagaḷa karta nam’ma mahimeya raja
endendu em’mondigiruva im’manuvela
indigu endigu nanna iniyane nannavane nannatmadaptane

2.Baṇḍeyu, koṭeyu saṅgaḍiganu nine
santaisi kayuva tayiyu nine
endendigu naḍesuva nanna raja nannavane nanna apta kartane

3.Kalvari guḍḍada golgothadalli
rudhirava surisi vimocisidi
pritiya sikharave yesu raja
nannavane nannapriya rakṣakane

Sharing is caring!

Leave a comment

Your email address will not be published. Required fields are marked *

*
*