ಸೃಷ್ಟಿಕರ್ತನೆ ನೀ ನನ್ನ – Srustikartane ni nanna

310

ಸೃಷ್ಟಿಕರ್ತನೆ ನೀ ನನ್ನ ರಕ್ಷಕನು
ಸರ್ವಾಲೋಕಕ್ಕೇ ನೀನೇ ಪಾಲಕನು ||
ಸರ್ವವನ್ನು ನೀಡಿದೆ ನನಗಾಗಿ
ಸಲ್ಲಿಸುವೆ ನನ್ನನ್ನೇ ನಿನಗಾಗಿ ||
ದೇವನೆ ನಿನ್ನನ್ನೇ ನೋಡುವೆ
ಓ ಯೇಸುವೆ ನಿನ್ನ ನಾಮವ ಕೂಗುವೆ ||

1 ) ಸಮುದ್ರದ ಮುಂದೆ ನಡುಗಿನಿಂತೆ
ಸಮುದ್ರವ ಸೀಳಿ ನಡೆಸಿರುವೆ ||
ದಾಹದಿ ನಾನು ದಣಿದಿರಲು
ಸಿಹಿಯಾದ ನೀರನ್ನು ನೀಡಿರುವೆ ||

2 ) ಮರುಭೂಮಿಯಲ್ಲಿ ನಾ ಮೊರೆಯಿಡಲು
ಮನ್ನವ ನೀಡಿ ಪೋಷಿಸಿದೆ ||
ಹಗಲಿನಲ್ಲಿ ನನ್ನ ಆಧರಿಸಿದೆ
ಇರುಳಿನಲ್ಲಿ ನನ್ನ ಮುನ್ನಡೆಸಿದೆ ||

 

 

 

 

Sruustikartane ni nanna rakshakanu
sarvalokakke nine palakanu ||
sarvavannu nidide nanagagi
sallisuve nannanne ninagagi ||
devane ninnanne noduve
o yesuve ninna namava kuguve ||

1) samudrada munde nadugininte
samudrava sili nadesiruve ||
dahadi nanu danidiralu
sihiyada nirannu nidiruve ||

2) marubhumiyalli na moreyidalu
mannava nidi posiside ||
hagalinalli nanna adhariside
irulinalli nanna munnadeside ||

Sharing is caring!

Leave a comment

Your email address will not be published. Required fields are marked *

*
*