ಸೇನಾಧೀಶ್ವರ ಯೆಹೋವನೇ-Senadhisvara yehovane

283

ಸೇನಾಧೀಶ್ವರ ಯೆಹೋವನೇ
ನನ್ನಯ ಪ್ರೀತಿಯ ಕರ್ತನೇ
ನಿನ್ನ ಪ್ರಾಸನ್ನತೆಯು ಎಷ್ಟೊಂದು ಸುಂದರವು

1.ಅಂತರಾಳ ನಿನ್ನ ಪ್ರಸನ್ನತೆ ಬಯಸಿ ತವಕಿಸಿ ನಿಂತಿದೆ ಕರ್ತನೇ
ಮುಂಗಾರು ಹಿಂಗಾರು ಆತ್ಮನ ಮಳೆಯಿಂದ ಸಂತೃಪ್ತಿಗೋಳಿಸು ಕರ್ತನೇ

2.ಅಪಮಾನ ನಿಂದ ದೋಷಣೆ ಸಹಿಸಲು ಬಲ ನೀಡುವ ನಿನ್ನ ಪ್ರಾಸನ್ನತೆ
ಹೃದಯದ ಭಾರವ ಇಳಿಯ ಮಾಡುವ ಮಹೋನ್ನತ ಮಹಿಮೆ ಯ ಪ್ರಾಸನ್ನತೆ

3.ಸುತ್ತಲು ವೈರಿಯ ಮುತ್ತಿದರೇನು ನೀ ಜೊತೆಯಿರಲು ಭಯವೀಲ್ಲ
ಪಕ್ಕಕ್ಕೆ ಸಾವಿರ ಬಲಕ್ಕೆತ್ತು ಸಾವಿರ ಬಿದ್ದರು ನನಗೇನು   ಸೋಕದು

Senadhisvara yehovane
nannaya pritiya kartane
ninna prasannateyu eṣṭondu sundaravu

1.Antaraḷa ninna prasannate bayasi tavakisi nintide kartane
muṅgaru hiṅgaru atmana maḷeyinda santr̥ptigoḷisu kartane

2.Apamana ninda doṣaṇe sahisalu bala niḍuva ninna prasannate
hr̥dayada bharava iḷiya maḍuva mahonnata mahime ya prasannate

3.Suttalu vairiya muttidarenu ni joteyiralu bhayavilla
pakkakke savira balakkettu savira biddaru nanagenu sokadu

Sharing is caring!

One comment

Leave a comment

Your email address will not be published. Required fields are marked *

*
*