ಸ್ತುತಿಗಳಲ್ಲಿ ವಾಸಮಾಡುವ-Stutgalalli vasamaduva

348

ಸ್ತುತಿಗಳಲ್ಲಿ ವಾಸಮಾಡುವ ಸ್ತುತಿಗೇ ಯೋಗ್ಯನು ನೀ
ಪರಿಶುದ್ಧ ಸ್ಥಳಗಳಲ್ಲಿ ವಾಸಮಾಡುವ                            ಪರಿಶುದ್ಧ ದೇವರು ನೀ
ಪರಿಶುದ್ಧನು ನೀನೆ ಪರಿಶುದ್ಧನು ನಿನ್ನನ್ನೆ                     ಆರಧಿಸುವೆ

1.ಈ ಲೋಕಕ್ಕೆ ನಿರೀಕ್ಷೆ ನೀನೆ
ನೀನಲ್ಲದೆ ರಕ್ಷಕರಿಲ್ಲ
ನಿನ್ನನೇ ನಂಬಿದವರು
ಲಜ್ಜೆಯಿಂದ ಕೆಡವುವುದಿಲ್ಲ
ಕೊರತೆ ಇಲ್ಲಾ ಯಾವ ಮೇಲಿಗು
ನನ್ನ ಕರ್ತನ ಸನ್ನಿಧಿಯಲ್ಲಿ – ಪರಿಶುದ್ಧನು

2.ಪರಲೋಕದಲ್ಲಿ ವಾಸಮಾಡುವ
ಜೀವಿಸುವ ದೇವರು ನೀನೇ
ಧೂತರೆಲ್ಲರು ಆರಾಧಿಸುವ
ಯಜ್ಞದ ಕುರಿಯ ದಾತನೇ
ಹಿರಿಯರೆಲ್ಲರು ಅಡ್ಡ ಬೀಳ್ವರು
ನೀ ನೊಬ್ಬನೇ ದೇವರೆಂದು – ಪರಿಶುದ್ಧನು

3.ಚಿಯೋನಿನಲ್ಲಿ ವಾಸಮಾಡುವ
ಸರ್ವೇಶ್ವರನು ನೀನೆ ಆಲಯದಲ್ಲಿ
ವಾಸಮಾಡುವ ಅದ್ಬುತ ದೇವರು ನೀನೆ
ನಿನ್ನ ಮಕ್ಕಳು ನಾವು ನಿನ್ನನೇ
ಎಂದು ಆರಾಧನೆ ಮಾಡುವೆವು – ಪರಿಶುದ್ಧನು

Stutigaḷalli vasamaḍuva stutige yogyanu ni
parisud’dha sthaḷagaḷalli vasamaḍuva parisud’dha devaru ni
parisud’dhanu nine parisud’dhanu ninnanne aradhisuve

1.E lokakke nirikṣe nine
ninallade rakṣakarilla
ninnane nambidavaru
lajjeyinda keḍavuvudilla
korate illa yava meligu
nanna kartana sannidhiyalli – parisud’dhanu

2.Paralokadalli vasamaḍuva
jivisuva devaru nine
dhutarellaru aradhisuva
yajnada kuriya datane
hiriyarellaru aḍḍa biḷvaru
ni nobbane devarendu – parisud’dhanu

3.Ciyoninalli vasamaḍuva
sarvesvaranu nine alayadalli
vasamaḍuva adbuta devaru nine
ninna makkaḷu navu ninnane
endu aradhane maḍuvevu – parisud’dhanu

Sharing is caring!

Leave a comment

Your email address will not be published. Required fields are marked *

*
*