ಸ್ತುತಿಸುವೆವು ಹೋಗಳುವೆವು-Stuthisuvevu hogaluvevu

450

ಸ್ತುತಿಸುವೆವು ಹೋಗಳುವೆವು
ನಮಿಸುವೆವು ದೇವಾ

1.ಉಚಿತವಾದ ಕೃಪೆಯಿಂದ
ನೀತಿವಂತರಾಗಿಸಿದೆ -ಅಯ್ಯ
ನೀತಿವಂತರಾಗಿಸಿದೆ

2.ಆತ್ಮನಿಂದ ವಾಕ್ಯದಿಂದ
ಮರುಜೀವ ನೀಡಿರುವೆ – ನನಗೆ
ಮರುಜೀವ ನೀಡಿರುವ

3.ರಕ್ತದಿಂದ ತೊಳೆದಿರುವೆ
ಪರಿಶುದ್ಧ ಗೊಳಿಸಿರುವೆ – ಅಯ್ಯ
ಪರಿಶುದ್ಧ ಗೊಳಿಸಿರುವ

4.ನಿನ್ನ ದೃಷ್ಟಿಸಿ ನೋಡುವೆವು
ಪ್ರಕಾಶ ಹೊಂದುವೆವು – ಅಯ್ಯ
ಪ್ರಕಾಶ ಹೊಂದುವೆವು

Stutisuvevu hogaḷuvevu
namisuvevu deva

1.Ucitavada kr̥peyinda
nitivantaragiside -ayya
nitivantaragiside

2.Atmaninda vakyadinda
marujiva niḍiruve – nanage
marujiva niḍiruva

3.Raktadinda toḷediruve
parisud’dha goḷisiruve – ayya
parisud’dha goḷisiruva

4.Ninna dr̥ṣṭisi noḍuvevu
prakasa honduvevu – ayya
prakasa honduvevu

Sharing is caring!

Leave a comment

Your email address will not be published. Required fields are marked *

*
*