ಹಲ್ಲೆಲೂಯ ಹಲ್ಲೆಲೂಯ – Halleluya halleluya

366

ಹಲ್ಲೆಲೂಯ ಹಲ್ಲೆಲೂಯ ಹಲ್ಲೆಲೂಯ ಹಲ್ಲೆಲೂಯ

ಯೇಸು ನನ್ನ ಯೇಸುಇನ್ನು ಬೇಗನೆ ಬರುವ -2
ಪರಲೋಕದಿಂದ ಇಳಿದು ಬಂದು ನಮ್ಮನ್ನು ಕರೆದೊಯ್ಯುವ -2

ಪರಿಶುದ್ಧಾತ್ಮಸಭೆಗಳು ಏತಲ್ಪಡುವದುನೀತಿವಂಥರೆಲ್ಲರೂ ಕರೆದೊಯ್ಯಲ್ಪಡುವರು -2ಯೇಸು -ಹಲ್ಲೆಲೂಯ
ಯೇಸುಕ್ರಿಸ್ತನ ಮುಂದೆ ಎಲ್ಲರೂ ನಿಲ್ಲುವರು
ನೀತಿಗನುಸಾರ ವಾಗಿ ನ್ಯಾಯ ವಿದಿಸುವ -2 ಯೇಸು

ನೀತಿವಂತರೆಲ್ಲರಿಗೂ ಜಯ ಮಾಲೆ ಕೊಡುವನು
ನೀತಿವಂತರಾ ದಿನದಲ್ಲಿ ಸಂತೋಷ ಗೊಳ್ಳುವರು -2 ಯೇಸು
ಪಾಪಕೆದೊರಕುವ ಸಂಬಳ ಮರಣ ನರಕ ನೀತಿವಂತರ ಸಂಬಳ ನಿತ್ಯಜೀವ ಸ್ವರ್ಗ  – 2 ಯೇಸು

Halleluya halleluya halleluya halleluya

yesu nanna yesuinnu begane baruva -2
paralokadinda ilidu bandu nammannu karedoyyuva -2

parishuddhatmasabhegalu etalpaduvadunitivantharellaru
karedoyyalpaduvaru -2yesu -halleluya
yesukristana munde ellaru nilluvaru
nitiganusara vagi n’yaya vidisuva -2 yesu

nitivantarellarigu jaya male koduvanu
nitivantara dinadalli santosha golluvaru -2 yesu
papakedorakuva sambala marana naraka nitivantara
sambala nityajiva svarga – 2 yesu

Sharing is caring!

2 comments

ಇನ್ನೂ ಹೆಚ್ಚು ಹೆಚ್ಚು ಯೇಸುವಿನ ಹಾಡುಗಳು ……. ಬೇಕು……. ಒಳ್ಳೆಯ ಹಾಡುಗಳು

Leave a comment

Your email address will not be published. Required fields are marked *

*
*