ಹಳ್ಳಗಳ್ಳೆಲ್ಲ ಮುಚ್ಚಲ್ಪಡಲಿ – Haḷḷagaḷḷella muchalpaḍali

297

ಹಳ್ಳಗಳ್ಳೆಲ್ಲ ಮುಚ್ಚಲ್ಪಡಲಿ,
ಪರ್ವತ ಗುಡ್ಡಗಳು ಕೆಡವಲ್ಪಡಲಿ,
ಅಂಕುಡೊಂಕ್ಕೇಲ್ಲ ನೆಟ್ಟಗಾಗಲಿ,
ದಿಣ್ಣೆಗಳು ಸಮವಾಗಲಿ… //2//

ರಾಜಾ ಬರುವನು ಸಿದ್ಧರಾಗುವ… //2//
ಯೇಸು ಬರುವನು ಎದಿರುಗೊಳ್ಳುವಾ… //2//

1.ಒಳ್ಳೇ ಫಲವನ್ನು ಕೊಡದ ಮರವೆಲ್ಲ,
ಕಡಿಯಲ್ಪಟ್ಟು ಅಗ್ನಿಯಲ್ಲಿ ಹಾಕಲ್ಪಡುವುದು…
//2// – ರಾಜಾ

2.ಗೋಧಿಯನ್ನು ಬೇರ್ಪಡಿಸಿ ಕಣಜದೊಳಗೆ
ಸೇರಿಸಿ,
ಹೊಟ್ಟನ್ನು ಬೆಂಕಿಯಿಂದ ಸುಟ್ಟುಬಿಡುವನು…
//2// – ರಾಜಾ

3.ಆಕಾಶ ಆ ದಿನ ಗತಿಸಿ ಹೋಗ್ವುದೂ,
ಭೂಮಿಯಲ್ಲ ಉರಿದು ಕರಗಿ ಹೋಗ್ವುದೂ… //2// – ರಾಜಾ

4.ಪಾಪವಿಲ್ಲದೇ, ಕಳಂಕವಿಲ್ಲದೇ,
ಕರ್ತನಿಗೇ ಕಾದಿರುವ ಪರಿಶುದ್ಧ ನೀ…
//2// – ರಾಜಾ

 

 

 

Haḷḷagaḷḷella muchalpaḍali,
parvata guḍḍagaḷu keḍavalpaḍali,
aṅkuḍoṅkkella neṭṭagagali,
diṇṇegaḷu samavagali… //2//

Raja baruvanu sid’dharaguva… //2//
Yesu baruvanu edirugoḷḷuva… //2//

1.Oḷḷe phalavannu koḍada maravella,
kaḍiyalpaṭṭu agniyalli hakalpaḍuvudu… //2// – Raja

2.Godhiyannu berpaḍisi kaṇajadoḷage
serisi,
hoṭṭannu beṅkiyinda suṭṭubiḍuvanu… //2// – Raja

3.Akasha a dina gatisi hogvudu,
bhumiyalla uridu karagi hogvudu… //2// – Raja

4.Papavillade, kaḷaṅkavillade,
karthanige kadiruva parisud’dha ni… //2// – Raja

Sharing is caring!

Leave a comment

Your email address will not be published. Required fields are marked *

*
*