ಹೃದಯದ ನೋವು ಯಾರಿಗೆ – Hr̥udayada novu yarige nanu heḷali

532

ಹೃದಯದ ನೋವು ಯಾರಿಗೆ ನಾನು ಹೇಳಲಿ
ಮನಸ್ಸಿನ ಭಾವನೆ ಹೇಗೆ ನಾನು ತಿಳಿಸಲಿ || 2 ||
ಯೇಸಪ್ಪಾ ನಾ ನಿನ್ನ ಬೇಡುವೆ
ಯೇಸಪ್ಪಾ ನಾ ನಿನ್ನ ಸ್ತುತಿಸುವೆ || 2 ||
|| ಹೃದಯದ ನೋವು ||

ಮನಸ್ಸಿನ ಯಾತನೆ ಕೇಳುವವರಿಲ್ಲದೇ
ಏಕಾಂಗಿಯಾಗಿ ನಾ ಅಲೆದಾಡಿ ಬಂದೆನು || 2 ||
ಮಾತಾಡು ನನ್ನ ಯೇಸಯ್ಯಾ
ಕೇಳುವೆನು ನಿನ್ನ ಸ್ವರವನು || 2 ||
|| ಹೃದಯದ ನೋವು ||

ಮುರಿದ ಮನಸ್ಸನು ಕಟ್ಟುವ ದೇವಾ ನೀನು
ಬಿದ್ದುಹೋದ ಜೀವನವ ಎತ್ತುವ ದೈವ ನೀನು || 2 ||
ಆಶ್ರಯ ನೀನೇ ಯೇಸಯ್ಯಾ
ನನ್ನ ನಡೆಸುವ (ಒಳ್ಳೆ) ಕುರುಬನಯ್ಯಾ || 2 ||
|| ಹೃದಯದ ನೋವು ||

ಬರುಡಾದ ಭವಿಷ್ಯ ಜೀವನವೇ ಸಾಕಾಗಿರಲು
ಕೂಗುತ ನಿನ್ನ ಸನಿಹ ಬಂದ ನನ್ನ ಪ್ರೀತಿಸಿದೆ || 2 ||
ಮರೆಯೆನು ನಿನ್ನ ಪ್ರೀತಿಯ
ತೊರೆಯೆನು ನಿನ್ನ ಪಾದವ || 2 ||
|| ಹೃದಯದ ನೋವು ||

 

 

 

 

Hr̥udayada novu yarige nanu heḷali
manas’sina bhavane hege nanu tiḷisali || 2 ||
yesappa na ninna beḍuve
yesappa na ninna stutisuve || 2 ||
|| hr̥udayada novu ||

manas’sina yatane keḷuvavarillade
ekaṅgiyagi na aledaḍi bandenu || 2 ||
mataḍu nanna yesayya
keḷuvenu ninna svaravanu || 2 ||
|| hr̥udayada novu ||

murida manas’sanu kaṭṭuva deva ninu
bidduhoda jivanava ettuva daiva ninu || 2 ||
ashraya nine yesayya
nanna naḍesuva (oḷḷe) kurubanayya || 2 ||
|| hr̥udayada novu ||

baruḍada bhaviṣhya jivanave sakagiralu
kuguta ninna saniha banda nanna pritiside || 2 ||
mareyenu ninna pritiya
toreyenu ninna padava || 2 ||
|| hr̥udayada novu ||

Sharing is caring!

One comment

Leave a comment

Your email address will not be published. Required fields are marked *

*
*