ಹೊಸದಾಗಿ ಹುಟ್ಟಿರುವೆ ನಾನು – Hosadagi huṭṭiruve nanu

672

ಹೊಸದಾಗಿ ಹುಟ್ಟಿರುವೆ ನಾನು
ಪರಲೋಕ ರಾಜ್ಯ ಕಾಣುವೆ ನಾನು
ಈ ನಂಬಿಕೆ ನನ್ನನು ಭಂಗ ಪಡಿಸಲಾರದು  -2
ಈ ನಂಬಿಕೆಯಲ್ಲಿ ನಾ ಸಾಗುವೆ

1.ಕಷ್ಟವನ್ನು ಸಹಿಸುವೆ ಪರಿಶೋಧಿತಳಾಗುವೆ
ಜೀವವೆಂಬ ಜಯಮಾಲೆಯ ಹೊಂದುವೆ – ನಾ -2
ಈ ನಂಬಿಕೆ ನನ್ನನು ಭಂಗ ಪಡಿಸಲಾರದು  -2
ಈ ನಂಬಿಕೆಯಲ್ಲಿಯೇ ನಾ ಸಾಗುವೆ

2.ಶ್ರೇಷ್ಠ ಹೊರಾಟವ ನಾ ಹೊರಾಡುವೆ
ನೀತಿಯ ಜಯಮಾಲೆಯ ನಾ ಹೊಂದುವೆ – ಮೆಸ್ಸಿಯ -2
ಈ ನಂಬಿಕೆ ನನ್ನನು ಭಂಗ ಪಡಿಸಲಾರದು  -2
ಈ ನಂಬಿಕೆಯಲ್ಲಿ ನಾ ಸಾಗುವೆ

3.ಸೇವೆ ಎಂಬ ಓಟವ ಸ್ಥಿರವಾಗಿ ಓಡುವೆ
ಸಂತೋಷದ ಕಿರಿಟವ ನಾ ಹೊಂದುವೆ – ಕರ್ತನೆ – 2
ಈ ನಂಬಿಕೆ ನನ್ನನು ಭಂಗ ಪಡಿಸಲಾರದು  -2
ಈ ನಂಬಿಕೆಯಲ್ಲಿ ನಾ ಸಾಗುವೆ

Hosadagi huṭṭiruve nanu
paraloka rajya kaṇuve nanu
e nambike nannanu bhaṅga paḍisalaradu -2
e nambikeyalli na saguve

1.Kaṣṭhavannu sahisuve parisodhitaḷaguve
jivavemba jayamaleya honduve – na -2
e nambike nannanu bhaṅga paḍisalaradu -2
e nambikeyalliye na saguve

2.Sreṣṭha horaṭava na horaḍuve
nitiya jayamaleya na honduve – mes’siya -2
e nambike nannanu bhaṅga paḍisalaradu -2
e nambikeyalli na saguve

3.Seve emba oṭava sthiravagi oḍuve
santoṣada kiriṭava na honduve – kartane – 2
e nambike nannanu bhaṅga paḍisalaradu -2
e nambikeyalli na saguve

Sharing is caring!

Leave a comment

Your email address will not be published. Required fields are marked *

*
*