ಆಶ್ರಯವು ನೀನೇ ಯೆಸಯ್ಯಾ ನನ್-Ashrayavu nine yesayy nan

991

ಆಶ್ರಯವು ನೀನೇ ಯೆಸಯ್ಯಾ ನನ್
ಆಧಾರವು ನೀನೇ ಯೆಸಯ್ಯಾ
ಆರಾಧನೆ  ಆರಾಧನೆ ಆರಾಧನೆ

1.ನಿನ್ನಿಂದಾಗದ ಕಾರ್ಯವು ಒಂದೂ ಇಲ್ಲ
ನಿನ್ನಿಂದೆಲ್ಲವೂ ಸಾಧ್ಯವಯ್ಯ
ಇದುವರೆಗೂ ನನ್ನ ನಡೆಸಿದ
ಎಬಿನೇಜರ್ ನೀನೆನಯ್ಯಾ – ಆರಾಧನೆ

2.ಕಷ್ಟದ ದಿನದ ನನ್ನಯ ಜೊತೆಗಾರನೇ
ನನ್ನ ಕಣ್ಣೀರಿನ ಸಮಯದಲ್ಲೂ
ನನ್ನ ಕಾಣುವ ನನ್ನ ಒಡೆಯನೇ
ಎಲ್ ರೋಹಿ ನೀನೆನಯ್ಯಾ – ಆರಾಧನೆ

3.ನಿನ್ನ ಪ್ರೀತಿಯೇ ನನಗೆ ಸಾಕು ಅಯ್ಯ
ನಿನ್ನ ನೆರಳಲ್ಲೇ ಬದುಕುವೆನು
ನನ್ನ ನಡೆಸುವ ನನ್ನ ಕುರುಬನೇ
ಯೆಹೋವ ರೂವಾ ನೀನೇ – ಆರಾಧನೆ

Ashrayavu nine yesayya nan
adharavu nine yesayya
aradhane aradhane aradhane

1.Ninnindagada karyavu ondu illa
ninnindellavu sadhyavayya
iduvaregu nanna naḍesida
ebinejar ninenayya – aradhane

2.Kaṣhṭada dinada nannaya jotegarane
nanna kaṇṇirina samayadallu
nanna kaṇuva nanna oḍeyane
el rohi ninenayya – aradhane

3.Ninna pritiye nanage saku ayya
ninna neraḷalle badukuvenu
nanna naḍesuva nanna kurubane
yehova ruva nine – aradhane

Sharing is caring!

3 comments

Leave a comment

Your email address will not be published. Required fields are marked *

*
*