ತಂದಾನೆ ತಂದಾನೆ ತಂದಿನ ತಂದಾನೆ-Tandane tandene tandina tandane

216

ತಂದಾನೆ ತಂದಾನೆ ತಂದಿನ ತಂದಾನೆ
ಯೇಸು ಸ್ವಾಮಿ ನಮ್ಮ ಮಧ್ಯದಿ ಇದ್ದಾನೆ
ನಮ್ಮನು ಯೇಸು ಪ್ರೀತಿಸುತ್ತಾನೆ
ಆತನ ಕೃಪೆಯಿಂದ ತುಂಬಿಸುತ್ತಾನೆ

1.ಆತನೆ ಶಾರೋನಿನ ರೋಜ
ನಮ್ಮ ಪುಟ್ಟ ಹೃದಯವೆ ಆತನಾಲಯ
ತಗ್ಗಿನ ತಾವರೆ ನಾವುಗಳು
ಆತನ ಪ್ರೀತಿಯ ಹೂಗಳು

2.ಆಸೆಯನ್ನೆಲ್ಲ ತೀರಿಸುವ
ಬಯಕೆಯನ್ನೆಲ್ಲಾ ಪೂರೈಸುವ
ನಮ್ಮ ಆತ್ಮವೆ ಆತನ ದೀಪ
ಯಾವಾಗಲೂ ಜೊತೆ ಇರುವ
ಇಮ್ಮಾನುವೇಲ

Tandane tandane tandina tandane
yesu svami nam’ma madhyadi iddane
nam’manu yesu pritisuttane
atana kr̥peyinda tumbisuttane

1.Atane saronina roja
nam’ma puṭṭa hr̥dayave atanalaya
taggina tavare navugaḷu
atana pritiya hugaḷu

2.Aseyannella tirisuva
bayakeyannella puraisuva
nam’ma atmave atana dipa
yavagalu jote iruva
im’manuvela

Sharing is caring!

Leave a comment

Your email address will not be published. Required fields are marked *

*
*