ಅಂಧಕಾರ ಬಲವನೆಲ್ಲಾ-Andhakara balavanella

461

ಅಂಧಕಾರ ಬಲವನೆಲ್ಲಾ
ದೇವ ಮಹಿಮೆಯಿಂ ಮುರಿಯುವೆನೂ
ಯೇಸುವಿನ ರಕ್ತವು ನನ್ನ ಆಯುಧವೂ
ಭಯವಿಲ್ಲ ಜಯವೆನಗೇ
ಎಂದು ಭಯವಿಲ್ಲ ಜಯವೆನಗೇ
ಯುದ್ಧಾ ಯೂಧವ ಧರಿಸಿ
ಹೋರಾಡುವೇ ಜಯಗೊಳ್ಳುವೇ

1.ಸೈನ್ಯಗಳ ಕರ್ತನಿರಲೂ
ಮಹಾ ಪೌಳಿಯ ದಾಟುವೆನೂ
ಆಕಾಶ ಮಂಡಲದ ಲೋಕಾಧಿ ಪತಿಯೂ
ನಡುಗುತ್ತಾ ಓಡುವನೂ
ಭಯದಿಂ ನಡುಗುತ್ತಾ ಓಡುವನೂ – ಯುದ್ಧಾ

2.ಸರ್ಪವನ್ನು ತುಳಿದ್ಹಾಕಾಲು
ದೊಡ್ಡ ಚೇಳಿನ ತಲೆ ಜಜ್ಜಲೂ
ಅಧಿಕಾರವುಂಟು ಮಹಿಮೆಯು ಉಂಟು
ಸೋಲಿಲ್ಲ ಜಯವೆನಗೇ
ಎಂದು ಸೋಲಿಲ್ಲ ಜಯವೆನಗೇ

Andhakara balavanella
deva mahimeyiṁ muriyuvenu
yesuvina raktavu nanna ayudhavu
bhayavilla jayavenage
endu bhayavilla jayavenage
yud’dha yudhava dharisi
horaḍuve jayagoḷḷuve

1.Sain’yagaḷa kartaniralu
maha pauḷiya daṭuvenu
akasa maṇḍalada lokadhi patiyu
naḍugutta oḍuvanu
bhayadiṁ naḍugutta oḍuvanu – yud’dha

2.Sarpavannu tuḷid’hakalu
doḍḍa ceḷina tale jajjalu
adhikaravuṇṭu mahimeyu uṇṭu
solilla jayavenage
endu solilla jayavenage

Sharing is caring!

Leave a comment

Your email address will not be published. Required fields are marked *

*
*