ಅತಿಶಯ ಮಾಡುವವನೇ ಆಲೋಚನಾ-Atisaya maduvane alocana

340

ಅತಿಶಯ ಮಾಡುವವನೇ ಆಲೋಚನಾ ಕರ್ತನೇ
ಯೋಜನೆಯಲ್ಲಿ ಶ್ರೇಷ್ಟನೆ ಪ್ರಿಯಾ ಯೇಸು ರಾಜನೇ
ಆರಧಿಸುವೇ ತಂದೆಯೆ ಆರಧಿಸುವೇ ತಂದೆಯೆ
ನಿಮ್ಮನ್ ಆರಧಿಸುವೆ ತಂದೆಯೆ

1.ಕೆಂಗಡಲ ನಡುವೇ ದಾರಿ ಮಾಡಿದೆ (ಅಂದು)
ಇಂದು ನರಳುವ ನನಗೆ ದಾರಿ ತೋರಿದೆ
ಆರಧಿಸುವೇ ತಂದೆಯೇ ಆರಧಿಸುವೇ ತಂದೆಯೇ
ನಿಮ್ಮನ್ ಆರಧಿಸುವೇ ತಂದೆಯೇ

2.ಬಲಹೀನ ನನ್ನ ಬಲಪಡಿಸಲು
ಧರೆಗಿಳಿದು ಬಂದ ಯೇಸು ದೇವಾ
ಆರಧಿಸುವೇ ತಂದೆಯೆ ಆರಧಿಸುವೇ ತಂದೆಯೆ
ನಿಮ್ಮನ್ ಆರಧಿಸುವೆ ತಂದೆಯೆ

Atisaya maḍuvavane alocana kartane
yojaneyalli sreṣṭane priya yesu rajane
aradhisuve tandeye aradhisuve tandeye
nim’man aradhisuve tandeye

1.Keṅgaḍala naḍuve dari maḍide (andu)
indu naraḷuva nanage dari toride
aradhisuve tandeye aradhisuve tandeye
nim’man aradhisuve tandeye

2.Balahina nanna balapaḍisalu
dharegiḷidu banda yesu deva
aradhisuve tandeye aradhisuve tandeye
nim’man aradhisuve tandeye

Sharing is caring!

One comment

Leave a comment

Your email address will not be published. Required fields are marked *

*
*