ಅತ್ಮನೇ ಆರಾಧನೆ ಪರಿಶುದ್ಧಾತ್ಮನೆ – Atmane aradhane parishuddhatmane

376

ಅತ್ಮನೇ ಆರಾಧನೆ ಪರಿಶುದ್ಧಾತ್ಮನೆ ಆರಾಧನೆ
ಜೊತೆಗಾರನೆ ನನ್ನ ಮಾಡಲಿಂಗನೆ
ಜೀವನಡಿಯೇ ಸಂತೈಸುವಾತನೆ

1.ಒಣಗಿ ಹೋದ ಎಲುಬುಗಳಲ್ಲಿ ಜೀವ ತಂದ ಅತ್ಮನೇ
ಸೇನೆಯಾಗಿ ನಿಲ್ಲಿಸಿದ ಪರಿಶುದ್ಧ ಆತ್ಮನೆ

2.ಕೆಂಪು ಸಮುದ್ರವನ್ನು ಸೀಳಿದ ಶುದ್ದ ದೇವರಾತ್ಮನೇ
ಬಂಡೆಯ ಸೀಳಿ ನದಿಯನ್ನು ಹರಿಸಿದ ಪರುಶುದ್ದ ಆತ್ಮನೆ

3.ನನ್ ಬಲ ಹೀನತೆಯಲ್ಲಿ ಬಲವನು ತಂದ ದೇವರಾತ್ಮನೆ
ನನ್ ಕೈಗಳಿಗೆ ಯುದ್ಧವನ್ನು ಹೇಳಿ ಕೊಡುವ ಆತ್ಮನೆ

Atmane aradhane parishuddhatmane aradhane
jotegarane nanna madalingane
jivanadiye santaisuvatane

1.Onagi hoda elubugalalli jiva tanda atmane
seneyagi nillisida parishuddha atmane

2.Kempu samudravannu silida sudda devaratmane
bandeya sili nadiyannu harisida parushudda atmane

3.Nan bala hinateyalli balavanu tanda devaratmane
nan kaigalige yud’dhavannu heli koduva atmane

Sharing is caring!

Leave a comment

Your email address will not be published. Required fields are marked *

*
*