ಅಪ್ಪಾ ಪಿತನೇ ಪ್ರೀತಿ ಸ್ವರೂಪನೇ –Appa pitane prithi svarupane

342

ಅಪ್ಪಾ ಪಿತನೇ ಪ್ರೀತಿ ಸ್ವರೂಪನೇ

ಒಲುಮೆಯ ರಕ್ಷಕನೇ ಆತ್ಮನದವನೇ

1.ಅಲ್ಲೆಲ್ಲೂ ನಡೆದೆ ದಿಕ್ಕಿಲ್ಲದಲೆದೆ ನನ್ನನ್ನು                                      ಹುಡುಕಿ ಬಂದೆ

ಮಾಡಿಲಲ್ಲಿ ಮಲಗಿಸಿ ಮುಖದಲ್ಲಿ ಮುದ್ದಿಟ್ಟು

ನೆರಳಾಗಿ ನಿಂತಿರುವೆ ಸ್ತೋತ್ರ ನಿನಗೆ ಸ್ತೋತ್ರ

2.ದೀನನಾಗಿದ್ದು ತುರಡಿ  ನಡೆದು ನನ್ನನ್ನು ನೆನಸಿರುವೆ

ಕದಲದಿರು ಎಂದು ಕಣ್ಣೀರ ಒರೆಸಿ

ಕೈ ಹಿಡಿದು ನಡೆಸಿರುವೆ ಸ್ತೋತ್ರ ನಿನಗೆ ಸ್ತೋತ್ರ

  1. ಹೊಲಸಾದ ಕೆಸರಲ್ಲಿ ಬಾಳುತ್ತ ಬಂದೆ

ಮೇಲಕ್ಕೆ ತೆಗೆದಿರುವೆ ಕಲ್ವಾರಿ ರಕ್ತದಿ ನನ್ನನ್ನು ತೊಳೆದು

ಕೈಚಾಚಿ ಅಪ್ಪಿರುವೆ ಸ್ತೋತ್ರ ನಿನಗೆ ಸ್ತೋತ್ರ

4.ಹಗಲೂ ರಾತ್ರಿ ಜೊತೆಲ್ಲೆ ಇದ್ದು

ಎಂದೇ ದೂ ಕಾಯ್ವವನೇ ಮರೆಯದ ದೇವ ಮಾರ್ಪಾಡಾದ ರಾಜ

ಮಹಿಮೆಗೆ ಪಾತ್ರನು ನೀ ಸ್ತೋತ್ರ ನಿನಗೆ ಸ್ತೋತ್ರ

5.ಒಂದನ್ನೇ ಬೇಡಿ ಅದನ್ನೇ ನಾ ಬಯಸಿ ಆಸಕ್ತಿಯಿಂದಿರುವೆ

ಜೀವಂತ ದಿನವೆಲ್ಲ ನಿನ್ನಲ್ಲಿ ನೆಲೆಸಿ

ಸೇವೇಯ ಮಾಡುವೆನು ಸ್ತೋತ್ರ ನಿನಗೆ ಸ್ತೋತ್ರ

Appa pitane priti svarupane

olumeya rakṣakane atmanadavane

1.Allellu naḍede dikkilladalede nannannu                    huḍuki bande

maḍilalli malagisi mukhadalli muddiṭṭu

neraḷagi nintiruve stotra ninage stotra

2.Dinanagiddu turaḍi naḍedu nannannu nenasiruve

kadaladiru endu kaṇṇira oresi

kai hiḍidu naḍesiruve stotra ninage stotra

holasada kesaralli baḷutta bande

melakke tegediruve kalvari raktadi nannannu toḷedu

kaicaci appiruve stotra ninage stotra

4.Hagalu ratri jotelle iddu

ende du kayvavane mareyada deva marpaḍada raja

mahimege patranu ni stotra ninage stotra

5.Ondanne beḍi adanne na bayasi asaktiyindiruve

jivanta dinavella ninnalli nelesi

seveya maḍuvenu stotra ninage stotra

Sharing is caring!

Leave a comment

Your email address will not be published. Required fields are marked *

*
*