ಅಪ್ಪಾ ಯೇಸಪ್ಪ ನನ್ನ-Appa yesappa nanna

363

ಅಪ್ಪಾ ಯೇಸಪ್ಪ ನನ್ನ ಸಂತೋಷ ನೀನೇ
ನನ್ನ ಆಶ್ರಯ ನೀನೇ ||

1.ನೀನ್ನಂತೆ ಜಗದಿ ಯಾರು ಇಲ್ಲ
ನಿನ್ನ ಪ್ರೀತಿಯಂತೆ ಎಲ್ಲೂ ಇಲ್ಲ ||

2.ನಿನ್ನ ಪಾದದಲ್ಲೇ ನನಗಾನಂದ
ನಿನ್ನ ಸ್ತುತಿಸಿ ಹಾಡಲು ಪರಮಾನಂದ ||

3.ನಿನಗಾಗಿಯೇ ನಾ ಜೀವಿಸುವೇ
ನಿನ್ನ ಸೇವೆ ಮಾಡಿಯೇ ಹರ್ಷಿಸುವೇ ||

4.ನಿನ್ನ ಕಾಣಲು ಮನ ಮಿಡಿಯುತ್ತಿದೆ
ಮುಖ ಕಂಡು ಮಾತಾಡಲು ಬಯಸುತ್ತಿದೆ ||

Appa yesappa nanna santoṣa nine
nanna asraya nine ||

1.Ninnante jagadi yaru illa
ninna pritiyante ellu illa ||

2.Ninna padadalle nanagananda
ninna stutisi haḍalu paramananda ||

3.Ninagagiye na jivisuve
ninna seve maḍiye harṣisuve ||

4.Ninna kaṇalu mana miḍiyuttide
Mukha kaṇḍu mataḍalu bayasuttide ||

Sharing is caring!

Leave a comment

Your email address will not be published. Required fields are marked *

*
*