ಅಪ್ಪ ಅಪ್ಪಾ ಯೇಸಪ್ಪಾ ನೀನೇ ನನ್ನಾ ಸರ್ವಸ್ವ [2]
ನಾನು ನಿನ್ನನ್ನು ಬಿಟ್ಟು ಏನು ಮಾಡಲಾರೆನು [2]
1.ನನ್ನ ನಡೆಯಿಂದಾಗಲಿ ನನ್ನ ನುಡಿಯಿಂದಾಗಲಿ
ನಿನ್ನ ನಾಮವೊಂದೆ ಮಹಿಮೆ ಹೊಂದಲೀ [2]
ನನ್ನ ಸರ್ವಾಂಗಗಳು ನಿನ್ನ ಸ್ತುತಿ ಮಾಡಲಿ [2] ಅಪ್ಪಾ…
2.ಸರ್ವ ಸೃಷ್ಟಿಗೆ ನೀನು ಯಜಮಾನನು
ಸರ್ವ ಲೋಕವು ನಿನಗೆ ಅಡ್ಡ ಬೀಳಲಿ [2]
ಸರ್ವ ಜನರು ನಿನ್ನಲ್ಲಿ ಬಂದು ಸೇರಲಿ [2]
3.ಯೇಸು ನಾನು ನಿಮ್ಮಲ್ಲಿ ನಿಮ್ಮ ವಾಕ್ಯ ನನ್ನಲ್ಲಿ
ನಿಮ್ಮ ಪ್ರಾರ್ಥನೆಯಲ್ಲಿ ನನಗೆ ಜಯ ಸಿಗಲಿ [2]
ನಾನು ನಿಮ್ಮಲ್ಲಿ ಇದ್ದು ಬಹಳ ಫಲವ ಕೊಡುವೆನು [2]
Appa appa yesappa nine nanna sarvasva [2]
nanu ninnannu biṭṭu enu maḍalarenu [2]
1.nanna naḍeyindagali nanna nuḍiyindagali
ninna namavonde mahime hondali [2]
nanna sarvaṅgagaḷu ninna stuti maḍali [2] appa…
2.sarva sr̥ṣṭige ninu yajamananu
sarva lokavu ninage aḍḍa biḷali [2]
sarva janaru ninnalli bandu serali [2]
3.yesu nanu nim’malli nim’ma vakya nannalli
nim’ma prarthaneyalli nanage jaya sigali [2]
nanu nim’malli iddu bahaḷa phalava koḍuvenu [2]
Download the song
I want pl
you can buy album. no free downloads . thanks