ಅಪ್ಪ ತಂದೆ ನಿನ್ನಾತ್ಮದಿಂದ ನಮ್ಮನ್ನು – Appa tande ninnatmadinda

422

ಅಪ್ಪ  ತಂದೆ ನಿನ್ನಾತ್ಮದಿಂದ ನಮ್ಮನ್ನು
ಅಭಿಷೇಕೀಸು… //2//
ನಿನ ಭಕ್ತಿ ಮಾಡಲು ಶಕ್ತಿ ಬೇಕು… //2//
ನಿನ್ ಆತ್ಮದಿಂದ ಅಭಿಷೇಕೀಸು… //2//
ಅಪ್ಪ ತಂದೆ ನಿನ್ನಾತ್ಮದಿಂದ ನಮ್ಮನ್ನು
ಅಭಿಷೇಕೀಸು…

ಬರಿದಾದ ಪಾತ್ರೆಯೂ, ನಾನು ಸ್ವಾಮಿ… //2//
ನಿನ್ ಆತ್ಮದಿಂದ ನನ ತುಂಬಿಸು.
ಅಪ್ಪ ತಂದೆ ನಿನ್ನಾತ್ಮದಿಂದ ನಮ್ಮನ್ನು
ಅಭಿಷೇಕೀಸು…

ಸೇವೇಗೆ ಬಲವು, ಸಾಕ್ಷಿಗೆ ಬಲವು… //2//
ನಿನ್ ಆತ್ಮದಿಂದ ಅಭಿಷೇಕೀಸು.
ಅಪ್ಪ ತಂದೆ ನಿನ್ನಾತ್ಮದಿಂದ ನಮ್ಮನ್ನು
ಅಭಿಷೇಕೀಸು…

ನಿನ ಸೇವೆ ಮಾಡಲು ದರ್ಶನ ಬೇಕು… //2//
ನಿನ್ ಆತ್ಮದಿಂದ ದಯಾಪಾಲಿಸು… //2//
ಅಪ್ಪ ತಂದೆ ನಿನ್ನಾತ್ಮದಿಂದ ನಮ್ಮನ್ನು
ಅಭಿಷೇಕೀಸು… //4//

 

 

 

 

Appa tande ninnatmadinda nam’mannu
abhiṣekisu… //2//
Nina bhakthi maḍalu sakthi beku… //2//
Nin atmadinda abhiṣekisu… //2//
Appa tande ninnatmadinda nam’mannu
abhiṣekisu…

Baridada patreyu, nanu svami… //2//
Nin atmadinda nana tumbisu.
Appa tande ninnatmadinda nam’mannu
abhiṣekisu…

Sevege balavu, shakṣige balavu… //2//
Nin atmadinda abhiṣekisu.
Appa tande ninnatmadinda nam’mannu
abhiṣekisu…

Nina seve maḍalu darshana beku… //2//
Nin atmadinda dayapalisu… //2//
Appa tande ninnatmadinda nam’mannu
abhiṣekisu… //4//

Sharing is caring!

Leave a comment

Your email address will not be published. Required fields are marked *

*
*