ಅಬ್ರಹಾಮನ ಕರೆದಾತನು – Abrahamana karedatanu

418

ಅಬ್ರಹಾಮನ ಕರೆದಾತನು
ನಂಬಿಗಸ್ತನಾದ ದೇವರು
ಅಬ್ರಹಾಮನ ದೇವರೆ ಇಸಾಕನ ದೇವರೆ
ಯಾಕೋಬಿನ ದೇವರೆ ಆರಾಧನೆ
ಆರಾಧನೆ ಆರಾಧನೆ ಆರಾಧನೆ ಆರಾಧನೆ

1.ಅಬ್ರಹಾಮನನ್ನು ಕರೆದು
ಆಶ್ರಿವಾದವ ಮಾಡಿದೆ
ನಿನ್ನನ್ನು ಹೆಚ್ಚಿಸುವ ಸರ್ವಶಕ್ತನಾದ
ದೇವರೆಂದೆ
ನಾ ಬದುಕಿರುವ ಕಾಲವೆಲ್ಲ ಇನ್ನು
ಹೆಚ್ಚಾಗಿ ಹೆಚ್ಚಾಗಿ ಹೆಚ್ಚುವೆನು
ಆರಾಧನೆ ಆರಾಧನೆ ಆರಾಧನೆ ಆರಾಧನೆ

2.ಯೆಹೋಶುವನನ್ನು ಕರೆದು ವಾಗ್ದಾನವ ಮಾಡಿದೆ
ನನ್ನ ಜೀವಮಾನ ಕಾಲವೆಲ್ಲ
ನಿನ್ನ ಜಯಿಸುವರು ಇಲ್ಲವೆಂದೆ
ನಾ ಬದುಕಿರುವ ದಿನವೆಲ್ಲ ಶತ್ರುಗಳು ನನ್ನನ್ನು
ಜಸುವುದಿಲ್ಲ
ಆರಾಧನೆ ಆರಾಧನೆ ಆರಾಧನೆ ಆರಾಧನೆ

Abrahamana karedatanu
nambigastanada devaru
abrahamana devare isakana devare
yakobina devare aradhane
aradhane aradhane aradhane aradhane

1. Abrahamanannu karedu
ashrivadava maaḍide
ninnannu heccisuva sarvasaktanada
devarende
na badukiruva kalavella innu heccagi heccagi heccuvenu
aradhane aradhane aradhane aradhane

2.Yehosuvanannu karedu vagdanava maaḍide
nanna jivamana kalavella
ninna jayisuvaru ellavende
na badukiruva dinavella shatrugaḷu nannannu jasuvudilla
aradhane aradhane aradhane aradhane

Sharing is caring!

One comment

Leave a comment

Your email address will not be published. Required fields are marked *

*
*